ಸಾಮಾಗ್ರಿಗಳು
ಮೆಂತ್ಯೆ ಸೊಪ್ಪು
ಈರುಳ್ಳಿ
ಹಸಿಮೆಣಸು
ಸಾಂಬಾರ್ ಪುಡಿ
ಓಂ ಕಾಳು
ಕೊತ್ತಂಬರಿ
ಅರಿಶಿಣ
ಗೋಧಿಹಿಟ್ಟು
ಎಣ್ಣೆ
ಮಾಡುವ ವಿಧಾನ
ಗೋಧಿ ಹಿಟ್ಟಿಗೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ
ನಂತರ ನೀರು, ಉಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಚಪಾತಿ ರೀತಿ ಲಟ್ಟಿಸಿ, ತುಪ್ಪ ಹಾಕಿ ಬೇಯಿಸಿ, ಬಿಸಿ ಬಿಸಿ ತಿನ್ನಿ