ಸಾಮಾಗ್ರಿಗಳು
ಮಂಡಕ್ಕಿ
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ
ಟೊಮ್ಯಾಟೊ
ಎಣ್ಣೆ
ಕಡ್ಲೆಪುಡಿ
ಖಾರದಪುಡಿ
ಉಪ್ಪು
ಖಾರ
ಮಾಡುವ ವಿಧಾನ
ಮೊದಲು ಹಸಿಮೆಣಸು, ಈರುಳ್ಳಿ ಹಾಗೂ ಟೊಮ್ಯಾಟೊ ಕತ್ತರಿಸಿ ಇಟ್ಟುಕೊಳ್ಳಿ
ನಂತರ ಮಂಡಕ್ಕಿಗೆ ಮೇಲೆ ನಮೂದಿಸಿದ ಎಲ್ಲ ಸಾಮಾಗ್ರಿಗಳನ್ನು ಹಾಕಿ
ಕಡೆಗೆ ಎಣ್ಣೆ, ಖಾರ ಹಾಗೂ ಕಡ್ಲೆಪುಡಿ ಹಾಕಿದರೆ ಮಸಾಲ ಮಂಡಕ್ಕಿ ರೆಡಿ