Friday, September 30, 2022

Latest Posts

ನಟೇಲಾ ರೋಲ್ಸ್ ಮಾಡಿ ತಿನ್ನಿ, ಇದರಷ್ಟು ಚಾಕೊಲೆಟಿ ಇನ್ಯಾವ್ದೂ ಇಲ್ಲ..

ಸಾಮಾಗ್ರಿಗಳು
ಚಾಕೋಲೆಟ್ಸ್
ಚಪಾತಿ ಅಥವಾ ಬ್ರೆಡ್
ನಟೇಲಾ
ಚೀಸ್

ಮಾಡುವ ವಿಧಾನ
ಮೊದಲು ಚಪಾತಿ ಅಥವಾ ಬ್ರೆಡ್ ತುಪ್ಪ ಹಾಕಿ ಬಿಸಿ ಮಾಡಿ
ನಂತರ ಇದಕ್ಕೆ ಚಾಕೋಲೆಟ್ ಹಾಗೂ ನಟೆಲಾ ಲೇಯರ್ ಮಾಡಿ
ನಂತರ ಮತ್ತೆ ಮೇಲೆ ಇನ್ನೊಂದು ಲೇಯರ್ ಬ್ರೆಡ್ ಅಥವಾ ಚಪಾತಿ ಹಾಕಿ, ಚೀಸ್ ಹರಡಿ
ಚೀಸ್ ಕರಗಿದ ನಂತರ ರೋಲ್ ಮಾಡಿ ತಿನ್ನಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!