GOOD FOOD | ದೇಹಕ್ಕೆ ತಂಪು ರಾಗಿ ಕಿಲ್ಸಾ, ಸಕ್ಕರೆ ಇಲ್ಲದ ಬೇಸಿಗೆ ಸಿಹಿ ಇದು..

ಸಾಮಾಗ್ರಿಗಳು
ರಾಗಿ
ತೆಂಗಿನತುರಿ
ಬೆಲ್ಲ
ಏಲಕ್ಕಿ ಪುಡಿ
ತುಪ್ಪ

ಮಾಡುವ ವಿಧಾನ
ಮೊದಲು ರಾಗಿಯನ್ನು ತೊಳೆದು ನೆನೆಸಿ ರುಬ್ಬಿ ಅದರ ಹಾಲು ತೆಗೆಯಿರಿ
ನಂತರ ಅದಕ್ಕೆ ತೆಂಗಿನ ತುರಿ ಮಿಕ್ಸ್ ಮಾಡಿ ಅದರ ಹಾಲನ್ನು ತೆಗೆಯಿರಿ
ನಂತರ ಇದಕ್ಕೆ ಏಲಕ್ಕಿ ಪುಡಿ, ಬೆಲ್ಲದ ಪುಡಿ ಹಾಕಿ
ಸಣ್ಣ ಉರಿಯಲ್ಲಿ ಬೇಯಿಸಿ
ನಂತರ ತುಪ್ಪ ಹಾಕಿ ಮಿಕ್ಸ್ ಮಾಡಿ
ತುಪ್ಪ ಅಂಟಿಸಿದ ತಟ್ಟೆಗೆ ಈ ಮಿಶ್ರಣ ಹಾಕಿ ತಣ್ಣಗಾಗಲು ಬಿಡಿ
ನಂತರ ಕತ್ತರಿಸಿ ತಿಂದರೆ ರಾಗಿ ಕಿಲ್ಸ ಬಾಯಿಯಲ್ಲೇ ಕರಗಿ ಹೋಗುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!