- ಮೊದಲು ಗೋಧಿಹಿಟ್ಟಿಗೆ ಉಪ್ಪು ಹಾಕಿ ಮಿಕ್ಸ್ ಮಾಡಿ
- ನಂತರ ಇದಕ್ಕೆ ಹಾಲಿನ ಕೆನೆ ಹಾಕಿ
- ನಂತರ ಒಂದು ಸ್ಪೂನ್ ತುಪ್ಪ ಹಾಕಿ
- ಬಿಸಿನೀರಿನಲ್ಲಿ ಕಲಸಿ ಅರ್ಧಗಂಟೆ ನೆನೆಯಲು ಬಿಡಿ
- ನಂತರ ಮೀಡಿಯಂ ದಪ್ಪಗೆ ಉಜ್ಜಿ, ಕಾದ ಹೆಂಚಿನ ಮೇಲೆ ಹಾಕಿ
- ಎಣ್ಣೆ ಹಾಕದೇ ಅರ್ಧ ಬೇಯಿಸಿ ನಂತರ ಸೀದ ಒಲೆಯ ಮೇಲೆ ಇಡಿ
- ಫುಲ್ಕ ಊದಿಕೊಳ್ಳುತ್ತದೆ, ಬಿಸಿ ಬಿಸಿ ಪಲ್ಯದೊಂದಿಗೆ ಫುಲ್ಕ ಸೇವಿಸಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ