ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫ್ಲಾಕ್ಸ್‌ಸೀಡ್ಸ್ ಮಾಸ್ಕ್ ಹೇಗೆ ಮಾಡೋದು ನೋಡಿ..
ಮೊದಲು ಅಗಸೆ ಬೀಜವನ್ನು ಹುರಿದು ಪುಡಿಮಾಡಿ, ನಂತರ ಒಂದು ಸ್ಪೂನ್ ಫ್ಲಾಕ್ಸ್ ಸೀಡ್ಸ್ ಹಾಗೂ ನೀರು ಹಾಕಿ ಕುದಿಸಿ, ಅದು ಜೆಲ್ಲಿ ರೀತಿ ಆಗುವಂತೆ ಮಾಡಿ
ನಂತರ ಅದನ್ನು ಮುಖಕ್ಕೆ ಹಚ್ಚಿ ಹತ್ತು ನಿಮಿಷ ಬಿಟ್ಟು ತೊಳೆಯಿರಿ..
ಏನೆಲ್ಲಾ ಲಾಭ ಇದೆ?
ನಿಮ್ಮ ಮುಖ ಮೊದಲಿಗಿಂತ ಗಟ್ಟಿಯಾಗಿದೆ ಎನಿಸುತ್ತದೆ.
ಫೇಸ್ ಲಿಫ್ಟ್ ಆದಂತೆ ಅನಿಸುತ್ತದೆ.
ಹೆಚ್ಚು ರಿಂಕಲ್ಸ್ ಕಾಣಿಸುವುದಿಲ್ಲ.
ಉಗುರಿಗೆ ಹಚ್ಚಿದರೆ ಉಗುರು ಸ್ಟ್ರಾಂಗ್ ಆಗಿ ಕಾಣಿಸುತ್ತದೆ.
ಬೋಟೋಕ್ಸ್‌ನಂತೆ ಕೆಲಸ ಮಾಡುತ್ತದೆ