ಕಾಜಲ್ ಸರಿಯಾಗಿ ತೆಗೆಯುವ ವಿಧಾನ ಹೀಗೆ..

  • ಕಾಜಲ್ ಇರುವಂತೆಯೇ ಮುಖ ತೊಳೆಯಬೇಡಿ.
  • ಲಿಪ್ ಬಾಮ್, ಕೊಬ್ಬರಿ ಎಣ್ಣೆ ಅಥವಾ ಯಾವುದೇ ಆಯಿಲ್ ಬೇಸ್ಟ್ ಪ್ರಾಡಕ್ಟ್‌ಗಳನ್ನು ಹಚ್ಚಿ ಹತ್ತಿಯಿಂದ ಒರೆಸಿ.
  • ಬಾಡಿ ಲೋಷನ್ ಅಥವಾ ಮಾಯಿಶ್ಚರೈಸರ್ ಕಣ್ಣ ಮೇಲೆ ಹಚ್ಚಿ, ಎರಡು ನಿಮಿಷ ಕಣ್ಮುಚ್ಚಿ ಮಸಾಜ್ ಮಾಡಿ ಹತ್ತಿಯಲ್ಲಿ ಒರೆಸಿ ನಂತರ ಮುಖ ತೊಳೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!