ಆಹಾರದಲ್ಲಿ ಎಣ್ಣೆ ಹೆಚ್ಚಾಗಿದ್ದರೆ ಈ ರೀತಿ ಮಾಡಿ…

ಕಿಚನ್‌ ಟಿಪ್:‌

  •  ಗೊಜ್ಜಿನಲ್ಲಿ ಎಣ್ಣೆ ಹೆಚ್ಚಾಗಿದ್ದರೆ ಅದಕ್ಕೆ ಐಸ್‌ ಕ್ಯೂಬ್‌ ಡಿಪ್ ಮಾಡುವುದರಿಂದ ಎಣ್ಣೆ ಅಂಶ ತೆಗೆಯಬಹುದು.
  • ಪೂರಿಯಲ್ಲಿ ಎಣ್ಣೆ ಅಂಶ ಹೆಚ್ಚಾಗಿದ್ದರೆ ಪೇಪರ್, ಟಿಶ್ಯೂ ನ ಮೇಲೆ ಹಾಕಿ ಎರಡು ನಿಮಿಷ ಬಿಟ್ಟರೆ ಎಣ್ಣೆ ಕಡಿಮೆಯಾಗುತ್ತದೆ.
  • ಪಲ್ಯದಲ್ಲಿ ಎಣ್ಣೆ ಹೆಚ್ಚಾಗಿದ್ದರೆ ಅದಕ್ಕೆ ಸ್ವಲ್ಪ ಕಡಲೆಹಿಟ್ಟು ಹಾಕಿ ಮಿಕ್ಸ್‌ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!