ತಲೆಕೂದಲು ಉದುರುವ ಸಮಸ್ಯೆಯಿಂದ ಬೇಸತ್ತಿದ್ದೀರಾ? ಯಾವುದೇ ಎಣ್ಣೆ ಬಳಕೆ ಮಾಡಿದರೂ ಕನಿಷ್ಠ ಮೂರು ತಿಂಗಳು ರಿಸಲ್ಟ್‌ಗಾಗಿ ಕಾಯಲೇಬೇಕಿದೆ.. ಇದೇ ರೀತಿ ರೋಸ್‌ಮೆರಿ ಎಣ್ಣೆಯನ್ನು ಬಳಕೆ ಮಾಡಿನೋಡಿ.. ಹೊಸ ಕೂದಲು ಹುಟ್ಟುವುದನ್ನು ಗಮನಿಸುತ್ತೀರಿ..
ವಾರಕ್ಕೆ ಎರಡು ಬಾರಿಯಾದರೂ ಕೂದಲ ಬುಡಕ್ಕೆ ಎಣ್ಣೆ ಹಚ್ಚಿ ಮಾಲಿಷ್ ಮಾಡಿ ಮರುದಿನ ತಲೆಕೂದಲನ್ನು ವಾಶ್ ಮಾಡಿ..
ಏನು ಲಾಭ?
ಕೂದಲು ಬೆಳವಣಿಗೆ ಚೆನ್ನಾಗಿ ಆಗುತ್ತದೆ,
ಸ್ಟ್ರೆಸ್ ರಿಲೀಸ್ ಮಾಡಲು ಸಹಕಾರಿ ಹಾಗೂ ಮೂಡ್ ಚೆನ್ನಾಗಿರುವಂತೆ ಮಾಡುತ್ತದೆ,
ರಕ್ತ ಸಂಚಲನಕ್ಕೆ ಸಹಾಯಕ
ಕೂದಲು ಉದುರುವಿಕೆ ನಿಲ್ಲುತ್ತದೆ.
ಸ್ಕ್ಯಾಲ್ಪ್‌ನಲ್ಲಿ ಆಗುವ ಕಿರಿಕಿರಿ ಸ್ಟಾಪ್ ಆಗುತ್ತದೆ.
ಡ್ಯಾಂಡ್ರಫ್ ನಿಮ್ಮ ಹತ್ತಿರ ಸುಳಿಯುವುದಿಲ್ಲ.