ಎಣ್ಣೆ ಕಡಿಮೆ ಬಳಕೆಯಾಗಲು ಈ ಟಿಪ್ಸ್ ಟ್ರೈ ಮಾಡಿ..

ಹುರಿದುಕೊಳ್ಳಲು ಕಡಿಮೆ ಎಣ್ಣೆ ಸಾಕು, ಹೆಚ್ಚು ಎಣ್ಣೆ ಹಾಕಿದರೆ ಮಾತ್ರ ರುಚಿ ಎಂದು ಹೇಳೋಕಾಗಲ್ಲ.

ಆದಷ್ಟು ನಾನ್ ಸ್ಟಿಕ್ ಪಾತ್ರೆಗಳನ್ನು ಬಳಸಿ, ಕಡಿಮೆ ಎಣ್ಣೆ ಹಾಕಿದರೂ ತಳ ಹಿಡಿಯುವುದಿಲ್ಲ.

ದೊಡ್ಡ ಉರಿಯಿಟ್ಟು ಎಣ್ಣೆ ಬಾಣಲೆಗೆ ಹಾಕಬೇಡಿ.

ಕರಿದ ತಿಂಡಿ ಮಾಡುವಾಗ ಎಷ್ಟು ಬೇಕೋ ಅಷ್ಟೇ ಎಣ್ಣೆ ಹಾಕಿ, ಕರಿದು ಉಳಿದ ಎಣ್ಣೆಯನ್ನು ಮಾಮೂಲಿ ಎಣ್ಣೆಗೆ ಮಿಕ್ಸ್ ಮಾಡಬೇಡಿ.

ಕೆಲವೊಂದು ಅಡುಗೆಗೆ ಎಣ್ಣೆ ಅವಶ್ಯ ಇಲ್ಲ, ಉದಾಹರಣೆಗೆ ಚಪಾತಿ, ದೋಸೆ ಇದನ್ನು ಗಮನದಲ್ಲಿಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!