ವರ್ಕ್‌ ಫ್ರಂ ಹೋಂ ಮುಗಿಸಿ ಕೆಲಸಕ್ಕೆ ಹೋಗುವ ಮಹಿಳೆಯರಿಗಾಗಿ ಈ ಟಿಪ್ಸ್…..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ 1.5 ವರ್ಷದಿಂದ ಮನೆಯಲ್ಲೇ ಕೆಲಸ ಮಾಡಿ ಈಗ ಎಲ್ಲರೂ ಆಫೀಸ್‌ ಕಡೆ ಮುಖ ಮಾಡಿದ್ದಾರೆ. ಇದಂತು ಹೆಣ್ಣು ಮಕ್ಕಳಿಗೆ ಹೆಚ್ಚು ಸವಾಲಿನ ಕೆಲಸವೇ ಸರಿ.. ನೀವು ಈಗ ಆಫೀಸ್‌ ಗೆ ಹೋಗಬೇಕಾ? ಹಾಗಿದ್ದರೆ ಮಮ=ನೆ ಕೆಲಸಗಳನ್ನು ಈ ರೀತಿ ಡಿವೈಡ್‌ ಮಾಡಿಕೊಳ್ಳಿ..

  • ಮೆನ ಕೆಲಸಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ.
  • ಯಾವುದೇ ಕೆಲಸ, ತೊಂದರೆಗಳಿಗೆ ಹಿರಿಯರ ನೆರವು ಪಡೆಯಿರಿ.
  • ಮುಂಚಯೇ ನಿಮ್ಮ ಕೆಲಸಗಳ ಪ್ಲಾನ್‌ ಆಗಿರಲಿ.
  • ಆದಷ್ಟು ಎಲ್ಲವೂ ರಾತ್ರಿಯೇ ಮಾಡಿ ಮುಗಿಸಿ. ಬೆಳಗ್ಗೆ ತಡವಾದೀತು.
  • ಅಡುಗೆ ಕೆಲಸ, ಮನೆಯ ಕ್ಲೀನಿಂಗ್ ಕೆಲಸಗಳನ್ನು ಸರಿಯಾಗಿ ಹಂಚಿ.
  • ವಾರಕ್ಕೆ ಒಮ್ಮೆಯಾದರೂ ಮಕ್ಕಳಿಗೂ ಸಮಯ ಕೊಡಿ.
  • ನಿಮ್ಮ ಬಗ್ಗೆ ನಿಮಗೆ ಕಾಳಜಿ ಇರಲಿ. ಎಲ್ಲವೂ ನೀವೇ ಮಾಡಬೇಕೆಂದಿಲ್ಲ.
  • ನಿಮ್ಮ ಸಮಸ್ಯೆಯ ಬಗ್ಗೆ ನಿಮ್ಮ ಕಚೇರಿಯಲ್ಲಿ ತಿಳಿಸಿರಿ.
  • ಆದಷ್ಟು ಚೆನ್ನಾಗಿ ನಿದ್ದೆ, ಊಟ ಮಿಸ್‌ ಮಾಡದಿರಿ.
  • ಆಫೀಸ್‌ ಕೆಲಸಗಳನ್ನ ಮನೆಗೆ ತರಬೇಡಿ. ಇದು ನಿಮ್ಮ ಖಾಸಗಿ ಬದುಕಿಗೆ ತೊಂದರೆ ಕೊಡುತ್ತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!