ದೆಹಲಿ ಮೃಗಾಲಯದಲ್ಲಿ ಸಂಭ್ರಮ, 18 ವರ್ಷದ ನಂತರ ಹುಲಿಮರಿಗಳ ಜನನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಮೃಗಾಲಯದಲ್ಲಿ ಇಂದು ಸಂಭ್ರಮ ಮನೆ ಮಾಡಿದೆ, ಇದಕ್ಕೆ ಕಾರಣ ಹುಲಿ ಮರಿಗಳು!

ಹೌದು, 18 ವರ್ಷಗಳ ನಂತರ ದೆಹಲಿ ಮೃಗಾಲಯದಲ್ಲಿ ಸಿದ್ಧಿ ಎಂಬ ಹುಲಿ ಐದು ಮರಿಗಳಿಗೆ ಜನ್ಮ ನೀಡಿದೆ, ಇದರಲ್ಲಿ ಎರಡು ಮರಿಗಳು ಮಾತ್ರ ಬದುಕುಳಿದಿವೆ.

ತಾಯಿ ಹಾಗೂ ಮರಿಗಳು ಆರೋಗ್ಯಕರವಾಗಿದ್ದು, ನಿರಂತರ ಸಿಸಿಟಿವಿ ಪರಿಶೀಲನೆ ಮೂಲಕ ನಿಗಾ ವಹಿಸಲಾಗಿದೆ. ದೆಹಲಿ ಮೃಗಾಲಯದಲ್ಲಿ ಕರಣ್, ಸಿದ್ಧಿ, ಅದಿತಿ ಹಾಗೂ ಬರ್ಖಾ ಎಂಬ ನಾಲ್ಕು ಹುಲಿಗಳಿವೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!