October 2, 2026
Friday, October 2, 2026
spot_img

FOOD | ಹೈದರಾಬಾದ್‌ ಸ್ಪೆಷಲ್‌ ಚಿಕನ್‌ ಮೆಜೆಸ್ಟಿಕ್‌, ಇಂದೇ ಟ್ರೈ ಮಾಡಿ

ಸಾಮಾಗ್ರಿಗಳು

ಚಿಕನ್‌
ಮೊಟ್ಟೆ
ಕಾರ್ನ್‌ಫ್ಲೋರ್‌
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಪೆಪ್ಪರ್‌
ಉಪ್ಪು

ಈ ಎಲ್ಲ ಪದಾರ್ಥಗಳನ್ನು ಬೌಲ್‌ಗೆ ಹಾಕಿ, ಚಿಕನ್‌ ಹಾಕಿ ಸ್ವಲ್ಪ ಸಮಯ ಮ್ಯಾರಿನೇಟ್‌ ಮಾಡಿ. ಮ್ಯಾರಿನೇಟ್‌ ಆದ ನಂತರ ಡೀಪ್‌ ಫ್ರೈ ಅಥವಾ ಏರ್‌ಫ್ರೈ ಮಾಡಿ

ನಂತರ ಪ್ಯಾನ್‌ಗೆ ಎಣ್ಣೆ ಬೆಳ್ಳುಳ್ಳಿ ಹಸಿಮೆಣಸು ಹಾಕಿ ಬಾಡಿಸಿ
ನಂತರ ಖಾರದಪುಡಿ, ಸಾಂಬಾರ್‌ಪುಡಿ,ಉಪ್ಪು, ಚಿಕನ್‌ ಮಸಾಲಾ, ಗರಂ ಮಸಾಲಾ, ಸೋಯಾಸಾಸ್‌ ಹಾಕಿ ಮಿಕ್ಸ್‌ ಮಾಡಿ
ಈ ಮಿಶ್ರಣಕ್ಕೆ ಎಣ್ಣೆಯಲ್ಲಿ ಕರಿದ ಚಿಕನ್‌ ಹಾಕಿ ಮಿಕ್ಸ್‌ ಮಾಡಿ. ಮೇಲೆ ಕೊತ್ತಂಬರಿ ಸೊಪ್ಪು ಹಾಕಿದ್ರೆ ಚಿಕನ್‌ ಮೆಜೆಸ್ಟಿಕ್‌ ರೆಡಿ

Must Read