Wednesday, March 29, 2023

Latest Posts

CINE NEWS | ‘ಈ ನಟಿ ಜೊತೆ ಆಕ್ಟಿಂಗ್ ಅವಕಾಶಕ್ಕೆ ಕಾಯ್ತಿದ್ದೇನೆ, ಆದ್ರೆ ಅವರ ಪತಿ ಸಿಟ್ಟಾಗಬಾರದಷ್ಟೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಹೆಸರು ಮಾಡಿದ ಹೀರೋ ಆದ್ರೂ, ಅವರಿಗೂ ಫೇವರೆಟ್ ಹೀರೋಯಿನ್ ಇದ್ದೇ ಇರ‍್ತಾರೆ, ಇವರ ಜೊತೆ ನಟಿಸಬೇಕು ಅನ್ನೋ ಆಸೆ ಸದಾ ಇರುತ್ತದೆ.

Kajol says she never wanted to be part of Bollywood but 'to do a job' |  Bollywood - Hindustan Times

ಇದೀಗ ಸುದೀಪ್ ಕೂಡ ಈ ರೀತಿ ಒಂದು ಆಸೆಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ಹಿಂದೆ ಅಜಯ್ ದೇವಗನ್ ಹಾಗೂ ಸುದೀಪ್‌ಗೆ ರಾಷ್ಟ್ರಭಾಷೆ ವಿಷಯದಲ್ಲಿ ಮುಖಾಮುಖಿಯಾಗಿತ್ತು. ನಂತರ ಇಬ್ಬರೂ ಕ್ಷಮೆ ಕೇಳಿ ವಿಷಯವನ್ನು ಅಲ್ಲಿಗೇ ಬಿಟ್ಟಿದ್ರು.

Kajol Birthday:16 साल की उम्र में काजोल ने किया था बॉलीवुड डेब्यू, आज  करोड़ों की संपत्ति की हैं मालकिन - Kajol Birthday Know Interesting Facts  About Actress And Her Net Worth Carಇದೀಗ ನನಗೆ ಕಾಜಲ್ ಜೊತೆ ನಟಿಸೋಕೆ ಇಷ್ಟ, ಆ ಅವಕಾಶಕ್ಕಾಗಿ ಕಾಯುತ್ತಿದ್ದೇನೆ, ಅಜಯ್ ದೇವಗನ್ ಕೋಪಿಸಿಕೊಳ್ಳೋದು ಬೇಡ ಅಷ್ಟೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಕಾಜೋಲ್ ಅವರ ಜತೆ ನಟಿಸಬೇಕು ಅನ್ನೋ ಆಸೆ ಇದೆ, ಸೂಕ್ತ ಅವಕಾಶ ಬೇಕಿದೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!