Tuesday, March 28, 2023

Latest Posts

HEALTH | ಬೇಸಿಗೆಯಲ್ಲಿ ಈ ಹಣ್ಣುಗಳನ್ನು ತಿಂದಿಲ್ಲ ಅಂದ್ರೆ ಇನ್ಯಾವಾಗ ತಿಂತೀರಿ?

ಎಲ್ಲಾ ಹಣ್ಣುಗಳಿಗೂ ಅದರದ್ದೇ ಆದ ಸೀಸನ್ ಅಂತ ಇದೆ, ಸೀಸನಲ್ ಫ್ರೂಟ್‌ಗಳನ್ನು ಆ ಸೀಸನ್‌ನಲ್ಲೇ ತಿಂದರೆ ಬೆಲೆಯೂ ಕಡಿಮೆ, ಆರೋಗ್ಯಕ್ಕೆ ಲಾಭವೂ ಹೆಚ್ಚು. ಸೀಸನ್ ಇಲ್ಲದ ಟೈಮ್‌ನಲ್ಲಿ ಹಣ್ಣುಗಳನ್ನು ತೆಗೆದುಕೊಳ್ಳೋಕೆ ಹೆಚ್ಚು ಹಣ ಕೊಡೋ ಬದಲು, ಇರುವಾಗ ತಿನ್ನೋದು ಉತ್ತಮ, ಬೇಸಿಗೆಯಲ್ಲಿ ಯಾವ ಹಣ್ಣುಗಳನ್ನು ತಿನ್ಬೇಕು? ಇಲ್ಲಿದೆ ಮಾಹಿತಿ..

ಕಲ್ಲಂಗಡಿ ಹಣ್ಣನ್ನು ಮಿಸ್ ಮಾಡದೇ ತಿನ್ನಿ, ಇದು ನಿಮ್ಮನ್ನು ಕಿಡ್ನಿ ಸ್ಟೋನ್ಸ್, ಚರ್ಮ ಸಮಸ್ಯೆ, ಮಸಲ್ ರಿಲೇಟೆಡ್ ಸಮಸ್ಯೆ, ಅಸ್ತಮಾ, ಮಲಬದ್ಧತೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ದೂರ ಇಡುತ್ತದೆ.

Watermelon: Health benefits, risks & nutrition facts | Live Scienceಖರಬೂಜ, ಮಸ್ಕ್‌ಮೆಲನ್ ಸೇವನೆಯಿಂದ ಕಿಡ್ನಿ ಸಮಸ್ಯೆ, ಮಲಬದ್ಧತೆ ಹಾಗೂ ಕಣ್ಣಿನ ಸಮಸ್ಯೆ ದೂರಾಗುತ್ತದೆ.

Organic Muskmelonಲಿಚಿ ಹಣ್ಣುಗಳ ಸೇವನೆಯಿಂದ ಕಣ್ಣು, ಹೃದಯ, ಮೂಳೆಗಳ ಆರೋಗ್ಯ ವೃದ್ಧಿಯಾಗುತ್ತದೆ. ತೂಕ ಇಳಿಕೆ, ಅಸಿಡಟಿ ಹಾಗೂ ಆಂಟಿ ಏಜಿಂಗ್ ಗುಣಗಳು ಇದರಲ್ಲಿದೆ.

Lychee - Wikipediaಹಣ್ಣಿನ ರಾಜ ಮಾವಿನ ಹಣ್ಣನ್ನು ತಿನ್ನೋದಕ್ಕೆ ಮರೆಯಲೇಬೇಡಿ. ಹೃದಯ ಸಂಬಂಧಿ ಕಾಯಿಲೆಯನ್ನು ಇದು ದೂರ ಮಾಡುತ್ತದೆ.

MANGO MONTH -June 2023 - National Today

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!