LIFESTYLE| ಅತಿಯಾದ ಆಲೋಚನೆಗಳಿಂದ ಹೊರಬರಲು ಈ ಟಿಪ್ಸ್‌ ಅನುಸರಿಸಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒತ್ತಡ ಮತ್ತು ಆತಂಕದಲ್ಲಿದ್ದಾಗ ಅತಿಯಾಗಿ ಯೋಚಿಸುವುದು ಸಾಮಾನ್ಯ ಸಂಗತಿ. ಕೆಲವು ಬೇಡದಿರುವ ವಿಚಾರಗಳು ಮನಷ್ಯನನ್ನು ದೈಗಿಕವಾಗಿ, ಮಾಣಸಿಕವಾಗಿ ಕುಗ್ಗುವಂತೆ ಮಾಡುತ್ತವೆ. ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಅತಿಯಾದ ಆಲೋಚನೆಗಳಿಂದ ಹೊರಬರಲು ಕೆಲ ಸಲಹೆಗಳನ್ನು ಅನುಸರಿಸಿದರೆ ಸಾಕು.

  • ಯಾವುದಾದರೊಂದು ಕೆಲಸ-ಕಾರ್ಯದಲ್ಲಿ ಮಗ್ನರಾಗಿ
  • ಪುಸ್ತಕ ಓದುವ ಅಭ್ಯಾಸ ಇದ್ದರೆ, ನಿಮಗಿಷ್ಟವಾದ ಪುಸ್ತಕ ಓದಿರಿ
  • ಮನೆಕೆಲಸಗಳಲ್ಲಿ ಹೆಚ್ಚಿನದಾಗಿ ತೊಡಗಿಸಿಕೊಳ್ಳಿ
  • ಸ್ನೇಹಿತರೊಂದಿಗೆ, ನಿಮಗಿಷ್ಟವಾದವರೊಂದಿಗೆ ಸಮಯ ಕಳೆಯಿರಿ
  • ಟಿವಿ, ಸಿನಿಮಾ ನೋಡುತ್ತಾ ಮನಸ್ಸಿನ ಭಾರವನ್ನು ದೂರ ಮಾಡಿ
  • ಆರೋಗ್ಯ ಸುಧಾರಿಸುವ ದೈಹಿಕ ವ್ಯಾಯಾಮಗಳನ್ನು ಮಾಡಿ
  • ದೇವಸ್ಥಾನಕ್ಕೆ ಭೇಟಿ ನೀಡಿ ಮನಸ್ಸನ್ನು ಹಗುರ ಮಾಡಿಕೊಳ್ಳಿ
  • ಆತ್ಮೀಯರೊಂದಿಗೆ ನಿಮ್ಮ ಆಲೋಚನೆಗಳನ್ನು ಹೊರಹಾಕಿ
  • ಬರವಣಿಗೆ ಕೌಶಲ್ಯವಿದ್ದರೆ ಬರವಣಿಗೆಯತ್ತ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.
  • ಮನೆಯಲ್ಲಿ ಮಕ್ಕಳಿದ್ದರೆ ಅವರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ, ಅವರ ಮುಗ್ದತೆ ನಿಮ್ಮ ಆಲೋಚನೆಗಳನ್ನು ದೂರ ಮಾಡುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!