ಮಕ್ಕಳಿಗೆ ಹುಷಾರಿಲ್ಲ, ಶೀತ ನೆಗಡಿ ಅಥವಾ ಕೆಮ್ಮಿದ್ದರೆ ಬೆಳ್ಳುಳ್ಳಿಯನ್ನು ಈ ರೀತಿ ಬಳಸಿ ನೋಡಿ..

  • ಒಂದೆರಡು ಬೆಳ್ಳುಳ್ಳಿಯನ್ನು ಕತ್ತರಿಸಿ ಮಕ್ಕಳ ಸಾಕ್ಸ್ ಒಳಗೆ ಹಾಕಿ ಬಿಡಿ
  • ಸ್ವಲ್ಪ ಸಮಯದಲ್ಲೇ ಬೆಳ್ಳುಳ್ಳಿ ಕೆಲಸ ಮಾಡೋದಕ್ಕೆ ಆರಂಭಿಸುತ್ತದೆ.
  • ಮರುದಿನ ಬೆಳಗ್ಗೆ ಮಕ್ಕಳ ಉಸಿರಿನಲ್ಲೂ ನಿಮಗೆ ಬೆಳ್ಳುಳ್ಳಿ ವಾಸನೆ ಕಾಣಿಸುತ್ತದೆ.
  • ಮಕ್ಕಳು ಆರೋಗ್ಯವಾಗಿದ್ದರೂ ಆಗೊಮ್ಮೆ ಈಗೊಮ್ಮೆ ಈ ರೀತಿ ಮಾಡಿನೋಡಿ. ಇದರಿಂದಾಗಿ ಮಕ್ಕಳ
  • ಇಮ್ಯುನಿಟಿ ಹೆಚ್ಚಾಗುತ್ತದೆ. ಅನಾರೋಗ್ಯದಿಂದ ರಕ್ಷಿಸುತ್ತದೆ.
  • ಆದರೆ ಮಕ್ಕಳ ಕಾಲಿಗೆ ಮೊದಲು ಆಲೀವ್ ಎಣ್ಣೆ ಹಚ್ಚಿ ನಂತರ ಸಾಕ್ಸ್ ಇಡಿ, ಬೆಳ್ಳುಳ್ಳಿಗೆ ಚರ್ಮವನ್ನು ಸುಡುವ ತಾಕತ್ತಿಕೆ. ಕಡಿಮೆ ಬೆಳ್ಳುಳ್ಳಿಯನ್ನು ಬಳಸಿ.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!