ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವಾರ ದೊಡ್ಮನೆಯಿಂದ ಸ್ನೇಹಿತ್ ಗೌಡ ಹೊರಬಂದಿದ್ದಾರೆ.
ನಮ್ರತಾರನ್ನು ಸ್ನೇಹಿತ್ ಇಷ್ಟಪಡ್ತಿರೋದಾಗಿ ಈ ಹಿಂದೆ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಹಾಗೆ ನಮ್ರತಾ ಕೂಡ ನನಗೆ ಫೀಲಿಂಗ್ಸ್ ಇಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಸ್ನೇಹಿತ್ ತಾಯಿ ಮಾತನಾಡಿದ್ದಾರೆ. ನಮ್ರತಾ ಸ್ನೇಹಿತ್ ಒಳ್ಳೆ ಫ್ರೆಂಡ್ಸ್ ಆಗಿದ್ದರು. ಸ್ನೇಹಿತ್ ಹೊರಬಂದಾಗ ನಮ್ರತಾ ಕಣ್ಣೀರಿಟ್ಟಿದ್ದಾರೆ. ನನ್ನ ಮಗ ಗೆದ್ದಷ್ಟೇ ಖುಷಿ ಇದೆ. ಆದರೆ ನಮ್ರತಾನ ಗೆದ್ದು ಬಂದಿದ್ದರೆ ಇನ್ನೂ ಖುಷಿ ಆಗೋದು ಎಂದು ಹೇಳಿದ್ದಾರೆ. ಅಂಥದ್ದೂ ಏನೂ ಆಗಿಲ್ಲ ಅಮ್ಮ ಎಂದು ಸ್ನೇಹಿತ್ ವೇದಿಕೆಯಲ್ಲಿ ಹೇಳಿದ್ದಾರೆ.
ದೊಡ್ಮನೆಯಲ್ಲಿ ಸ್ನೇಹ, ಕ್ರಶ್ ಆದರೂ ಅದನ್ನು ಹೊರಗೆ ಬಂದಮೇಲೆ ನಿಭಾಯಿಸಿಕೊಂಡು ಹೋಗ್ತಾರಾ ಅನ್ನೋದು ಮುಖ್ಯ ಅಂತಿದ್ದಾರೆ ಫ್ಯಾನ್ಸ್!