KNOW WHY | ಪ್ಲಾಸ್ಟಿಕ್‌ ಬಾಟಲಿಗಳ ಹಿಂದೆ ಈ ನಂಬರ್‌ ಇದ್ರೆ ಮರುಬಳಕೆ ಮಾಡೋ ಹಾಗಿಲ್ಲ!

ನೀವು ಬಳಸೋ ಜ್ಯೂಸ್‌ ಬಾಟಲ್‌, ನೀರಿನಿ ಬಾಟಲ್‌, ಹಿಟ್ಟು ದಿನಸಿ ಇರುವ ಪ್ಲಾಸ್ಟಿಕ್‌ ಕವರ್‌, ಮಕ್ಕಳ ಆಟಿಕೆಗಳು, ಇನ್ನಿತರ ಪ್ಲಾಸ್ಟಿಕ್‌ ವಸ್ತುಗಳ ಹಿಂಬದಿಯನ್ನು ಒಮ್ಮೆ ತಿರುಗಿಸಿ ನೋಡಿ..

ಇದರಲ್ಲಿ ಕೆಲವು ಸಂಖ್ಯೆಗಳು ಇರುತ್ತವೆ. ರೆಡ್ಯೂಸ್‌, ರೀಯೂಸ್‌ ಹಾಗೂ ರೀಸೈಕಲ್‌ ಸಿಂಬಲ್‌ ಮಧ್ಯೆ ಒಂದು ಸಂಖ್ಯೆ ಇರುತ್ತದೆ. ಅದು ಬಾಟಲಿಯ ಪ್ಲಾಸ್ಟಿಕ್‌ ಕ್ವಾಲಿಟಿ ಬಗ್ಗೆ ಹೇಳುತ್ತದೆ.

What next once you “Crush The Bottle After Use!” – Amol Mishraಸಾಮಾನ್ಯವಾಗಿ ಸಿಗುವ ಎಲ್ಲ ಬಾಟಲಿಗಳ ಹಿಂದೆ ನಂಬರ್‌ 1 ಇರುತ್ತದೆ. ಇದರ ಅರ್ಥ ಈ ಬಾಟಲಿಯನ್ನು ಒಮ್ಮೆ ಮಾತ್ರ ಉಪಯೋಗಿಸಬಹುದು. ಮತ್ತೆ ಮತ್ತೆ ಬಳಸುವಂತಿಲ್ಲ, ಬಿಸಿಲಿಗೆ ದೀರ್ಘಕಾಲ ಇಡುವಂತಿಲ್ಲ. ನೀರಿನ ಬಾಟಲಿ ತೆಗೆದುಕೊಂಡರೆ ಕುಡಿದು ಬಾಟಲಿಯನ್ನು ಡಸ್ಟ್‌ಬಿನ್‌ಗೆ ಹಾಕಬೇಕು, ಅದಕ್ಕೆ ಮತ್ತೆ ನೀರು ತುಂಬಿಸಿ ಕುಡಿಯುವಂತಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!