FOOD | ಉಳಿದ ಚಪಾತಿಗೆ ತುಂಬಾ ತರಕಾರಿ ಹಾಕಿದ್ರೆ ಈ ಡಿಶ್ ರೆಡಿ..‌ಹೇಗೆ ಮಾಡೋದು ನೋಡಿ..

ಉಳಿದ ಚಪಾತಿಗಳನ್ನು ಎಸೀಬೇಡಿ ಅದ್ರಿಂದಲೂ ಟೇಸ್ಟಿ ತಿಂಡಿ ತಯಾರಾಗತ್ತೆ ಹೇಗೆ ನೋಡಿ..

ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ ಜೀರಿಗೆ ಬೆಳ್ಳುಳ್ಳಿ ಹಾಕಿ
ನಂತರ ಅದಕ್ಕೆ ಈರುಳ್ಳಿ, ಹಸಿಮೆಣಸು ಹಾಕಿ
ನಂತರ ನಿಮ್ಮ ಆಯ್ಕೆ ತರಕಾರಿಗಳನ್ನು ಹಾಕಿ
ಕ್ಯಾರೆಟ್‌,ಬೀನ್ಸ್‌, ಕ್ಯಾಪ್ಸಿಕಂ, ಕೋಸು, ಪನೀರ್‌ ಕೂಡ ಹಾಕಬಹುದು
ನಂತರ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಉಪ್ಪು, ಗರಂ ಮಸಾಲಾ, ಮ್ಯಾಗಿ ಮಸಾಲಾ, ಆರಿಗ್ಯಾನೊ ಹಾಕಿ ಬಾಡಿಸಿ
ನಂತರ ಕೊತ್ತಂಬರಿ ಹಾಕಿ
ನಂತರ ಕತ್ತರಿಸಿದ ಚಪಾತಿ ಹಾಕಿ ಮಿಕ್ಸ್‌ ಮಾಡಿ ಬಿಸಿಬಿಸಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!