ಸಾಮಾಗ್ರಿಗಳು
ಬೆಳ್ಳುಳ್ಳಿ
ಖಾರದಪುಡಿ
ಈರುಳ್ಳಿ
ಮ್ಯಾಗಿ
ಕೊತ್ತಂಬರಿ ಸೊಪ್ಪು
ನೀರು
ಬೆಣ್ಣೆ
ಮಾಡುವ ವಿಧಾನ
ಮೊದಲು ಕುಟಾಣಿಗೆ ಉಪ್ಪು, ಬೆಳ್ಳುಳ್ಳಿ ಹಾಗೂ ಖಾರದಪುಡಿ ಹಾಕಿ ಕುಟ್ಟಿಕೊಳ್ಳಿ
ನಂತರ ಪ್ಯಾನ್ಗೆ ಬೆಣ್ಣೆ, ಕುಟಾಣಿಯ ಮಸಾಲೆ ಹಾಕಿ, ನಂತರ ಈರುಳ್ಳಿ ಹಾಕಿ ಬೇಯಿಸಿ
ಆನಂತರ ಇದಕ್ಕೆ ನೀರು ಹಾಕಿ ಕುದಿಸಿ, ನಂತರ ಮ್ಯಾಗಿ ಮಸಾಲಾ, ಮ್ಯಾಗಿ ಹಾಕಿ ಬೇಯಿಸಿ
ಕಡೆಗೆ ಒಂದು ಪೀಸ್ ಬೆಣ್ಣೆ ಹಾಗೂ ಕೊತ್ತಂಬರಿ ಸೊಪ್ಪು ಹಾಕಿದ್ರೆ ಸ್ಪೆಷಲ್ ಮ್ಯಾಗಿ ರೆಡಿ



