September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 64 | ಒಂದೇ ರೀತಿಯ ರೊಟ್ಟಿ ತಿಂದು ಬೋರ್‌ ಆಗಿದ್ರೆ ಸೌತೆಕಾಯಿಯ ಸ್ಪೆಷಲ್‌ ಅಕ್ಕಿ ರೊಟ್ಟಿ ಟ್ರೈ ಮಾಡಿ

ಸಾಮಾಗ್ರಿಗಳು
ಸೌತೆಕಾಯಿ
ಈರುಳ್ಳಿ
ಹಸಿಮೆಣಸು
ಓಂಕಾಳು
ಕಾಯಿ
ಉಪ್ಪು
ಅಕ್ಕಿಹಿಟ್ಟು

ಮಾಡುವ ವಿಧಾನ

ಒಂದು ದೊಡ್ಡ ಬಟ್ಟಲಿಗೆ ಅಕ್ಕಿ ಹಿಟ್ಟು ಹಾಕಿ, ಆನಂತರ ತುರಿದ ಸೌತೆಕಾಯಿ, ಈರುಳ್ಳಿ, ಹಸಿಮೆಣಸು, ಕಾಯಿ ಪೀಸ್‌, ಕೊತ್ತಂಬರಿ ಸೊಪ್ಪು, ಸಬಸಿಗೆ ಸೊಪ್ಪು, ಓಂಕಾಳು, ಉಪ್ಪು ಹಾಕಿ
ಚೆನ್ನಾಗಿ ಕಲಸಿ, ಬೇಕಿದ್ದಲ್ಲಿ ಇನ್ನಷ್ಟು ನೀರು ಹಾಕಿಕೊಳ್ಳಿ

ಇದು ರೊಟ್ಟಿ ಹದಕ್ಕೆ ಬಂದ ನಂತರ ಹೋಳಿಗೆ ರೀತಿಯಲ್ಲಿ ಎಣ್ಣೆಯ ಕವರ್‌ನಲ್ಲಿ ಲಟ್ಟಿಸಿ ಕಾದ ಹೆಂಚಿಗೆ ಹಾಕಿ

ಎರಡೂ ಬದಿ ಚೆನ್ನಾಗಿ ರೋಸ್ಟ್‌ ಆಗಲು ಬಿಡಿ. ಆನಂತರ ಇದಕ್ಕೆ ಚಟ್ನಿ ಹಾಕಿಕೊಂಡು ತಿನ್ನಬಹುದು

Must Read