FOOD | ಅದೇ ಸಿಹಿತಿಂಡಿ ಮಾಡಿ ಬೋರ್‌ ಆಗಿದ್ರೆ ಇಂದು ಕ್ಯಾರೆಟ್‌ ಪಾಯಸ ಮಾಡಿ, ರುಚಿ ಅದ್ಭುತ

ಸಾಮಾಗ್ರಿಗಳು
ಹಾಲು
ಬೆಲ್ಲ
ಕ್ಯಾರೆಟ್‌
ಏಲಕ್ಕಿ
ಕೋವಾ

ಮಾಡುವ ವಿಧಾನ
ಕುಕ್ಕರ್‌ಗೆ ಕ್ಯಾರೆಟ್‌ ಹಾಗೂ ಹಾಲು, ಏಲಕ್ಕಿ ಹಾಕಿ ವಿಶಲ್‌ ಕೂಗಿಸಿ
ನಂತರ ಅದನ್ನು ಸ್ಮಾಶ್‌ ಮಾಡಿ
ನಂತರ ಅದಕ್ಕೆ ಕರಗಿಸಿದ ಬೆಲ್ಲದ ನೀರು ಹಾಕಿ ಮಿಕ್ಸ್‌ ಮಾಡಿ
ನಂತರ ಡ್ರೈ ಫ್ರೂಟ್ಸ್‌ ಹಾಗೂ ಕೋವಾ ಬೇಕಿದ್ದಲ್ಲಿ ಹಾಕಿದ್ರೆ ಪಾಯಸ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!