September 11, 2026
Friday, September 11, 2026
spot_img

ಚೆನ್ನಾಗಿ ನಿದ್ದೆ ಬರ್ತಾ ಇಲ್ಲ ಅನ್ನೋದಾದ್ರೆ ಮಿಸ್‌ ಮಾಡದೇ ಈ ಗಸಗಸೆ ಕಾಯಿ ಹಾಲನ್ನು ಕುಡಿಯಿರಿ!

ಸಾಮಾಗ್ರಿಗಳು
ಕಾಯಿ
ಗಸಗಸೆ
ಬೆಲ್ಲ
ಹಾಲು
ಏಲಕ್ಕಿ

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಕಾಯಿಯನ್ನು ಹಾಕಿ ಅದಕ್ಕೆ ಗಸಗಸೆಯನ್ನು ಹಾಕಿ ರುಬ್ಬಿ
ನೀರು ಹಾಕುತ್ತಾ ರುಬ್ಬಿ ಹಾಲನ್ನು ತೆಗೆದು ಇಡಿ
ನಂತರ ಪಾತ್ರೆಗೆ ತುಪ್ಪ ಹಾಕಿ, ಕಾಯಿಹಾಲು ಹಾಗೂ ಮಾಮೂಲಿ ಹಾಲನ್ನು ಹಾಕಿ ಮಿಕ್ಸ್‌ ಮಾಡಿ
ಜೊತೆಗೆ ಬೆಲ್ಲದ ಪಾನಕ ಹಾಗೂ ಒಂದೆರಡು ಏಲಕ್ಕಿ ಕುಟ್ಟಿ ಪುಡಿ ಮಾಡಿ ಹಾಕಿದ್ರೆ ಗಸಗಸೆ ಹಾಲು ರೆಡಿ
ಇದನ್ನು ನಿತ್ಯವೂ ಸೇವಿಸಿದರೆ ಕ್ಯಾಲ್ಶಿಯಂ ಸಿಗುತ್ತದೆ, ಚರ್ಮವೂ ಚೆನ್ನಾಗಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !