Thursday, February 29, 2024

HEALTH | ಬಲೂನ್ ಊದುವ ಅಭ್ಯಾಸ ಇದ್ರೆ ಇದನ್ನೊಮ್ಮೆ ಖಂಡಿತ ಓದಿ..

ಅನೇಕ ಕಾರ್ಯಕ್ರಮಗಳಲ್ಲಿ ಡೆಕೋರೇಟ್ ಮಾಡಲು ಬಲೂನ್ ಊದಿರ‍್ತೀರಿ? ಈಗೆಲ್ಲಾ ಬಲೂನ್ ಊದೋಕೆಂದೇ ಉಪಕರಣಗಳಿವೆ. ಆದರೂ ಹೆಚ್ಚಿನ ಮಂದಿ ಬಾಯಿಯಲ್ಲೇ ಉಸಿರು ಊದಿ ಬಲೂನ್ ತುಂಬಿಸ್ತಾರೆ, ಉಸಿರು ಬುರುಡೆ ಎಂದೂ ಬಲೂನ್‌ನ್ನು ಕರೆಯೋಕೆ ಇದೇ ಕಾರಣ.

ಬಲೂನ್‌ನ್ನು ಯಾವ ಕಾರಣಕ್ಕೂ ಊದಬೇಡಿ. ಪ್ಲಾಸ್ಟಿಕ್ ಮಟೀರಿಯಲ್ ನಿಮ್ಮ ಬಾಯಿಯಲ್ಲಿ ಇಟ್ಟಾಗ ಕೆಮಿನಲ್ಸ್ ನಿಮ್ಮ ದೇಹ ಸೇರುತ್ತದೆ. ಅಷ್ಟೇ ಅಲ್ಲದೆ ಇದರಿಂದ ಶ್ವಾಸಕೋಶಕ್ಕೆ ತೊಂದರೆಯಾಗುತ್ತದೆ. ಒಂದು ಅಥವಾ ಎರಡು ಪರವಾಗಿಲ್ಲ ಅದಕ್ಕಿಂತ ಹೆಚ್ಚು ಬಲೂನ್ ಊದಬೇಡಿ. ಇದು ನಿಮ್ಮ ಶ್ವಾಸಕೋಶವನ್ನು ದುರ್ಬಲಗೊಳಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!