HEALTH | ಬಿಸಿ ನೀರು ಸಿಗದಿದ್ರೆ ಸ್ನಾನವೇ ಬೇಡ ಅಂತೀರಾ? ಬಿಸಿ ನೀರಿನ ಸ್ನಾನದಿಂದ ಇಷ್ಟೆಲ್ಲಾ ತೊಂದರೆ..

ಕೆಲವರಿಗೆ ಬಿಸಿ ನೀರು ಸಿಗದೇ ಹೋದ್ರೆ ಸ್ನಾನ ಮಾಡೋದೆ ಬೇಡ ಎನಿಸುತ್ತದೆ. ಅದರಲ್ಲೂ ಬೆಚ್ಚಗಿನ ನೀರು ಕೂಡ ಇಷ್ಟ ಆಗೋದಿಲ್ಲ. ಸ್ನಾನ ಮಾಡಿ ಬಂದ್ರೆ ಬಚ್ಚಲು ಮನೆಯಲ್ಲಿ ಹೊಗೆ ತುಂಬಿರಬೇಕು, ಅಷ್ಟು ಬಿಸಿ ಬೇಕು. ಆದರೆ ಬಿಸಿ ನೀರಿನ ಸ್ನಾನ ಆರೋಗ್ಯಕ್ಕೆ ಒಳ್ಳೆಯದಾ? ಖಂಡಿತಾ ಇಲ್ಲ. ಉಗುರುಬೆಚ್ಚಗಿನ ನೀರು ಸ್ನಾನಕ್ಕೆ ಪರ್ಫೆಕ್ಟ್ ಎನ್ನಬಹುದು.. ಬಿಸಿನೀರಿನ ಸ್ನಾನದಿಂದ ಇಷ್ಟೆಲ್ಲಾ ಹಾನಿ..

8 Benefits of Bathing with Hot Water | Racoldಬಿಸಿ ನೀರಿನ ಸ್ನಾನದಿಂದ ಚರ್ಮ ಒಣಗಿ ಇರಿಟೇಟ್ ಆಗುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಮೈ ಒಣಗಿ ಬಿರುಕು ಬಿಡುವಂತೆ ಮಾಡುತ್ತದೆ.

5 Signs You Might Be Suffering From More Than Just Dry Skinಈಗಾಗಲೇ ಚರ್ಮ ಸಂಬಂಧಿ ಸಮಸ್ಯೆಗಳಿದ್ದರೆ, ಅವು ಹೆಚ್ಚಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿದ್ದರೆ ಆದಷ್ಟು ಬೆಚ್ಚಗಿನ ನೀರಿನ ಸ್ನಾನ ಮಾಡಿ.

How Do You Get Rid of an Allergic Reaction Rash? - Oak Brook Allergistsಬಿಸಿನೀರಿನ ಸ್ನಾನದಿಂದ ಮೈ ಕಡಿತ ಬರುತ್ತದೆ. ಸ್ನಾನದ ತಕ್ಷಣ ಬಾಡಿ ಲೋಷನ್ ಹಚ್ಚಲೇಬೇಕು, ಇಲ್ಲವಾದರೆ ಚರ್ಮ ಒಣಗಿ, ಬಿಳಿ ಬಿಳಿಯಾದಂತೆ ಕಾಣುತ್ತದೆ.

What is Lotion? & Its Benefits for Skinನಿಮ್ಮ ಬ್ಲಡ್ ಪ್ರೆಶರ್ ಹೆಚ್ಚಾಗುತ್ತದೆ.

Hot baths reduce inflammation, improve glucose metabolismಸನ್‌ಬರ್ನ್ ರೀತಿಯ ಕಲೆಗಳು ಹಾಗೇ ದೇಹದಲ್ಲಿ ಉಳಿದುಬಿಡುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!