HEALTH | ಲಿಪ್ಸಿಕ್ ಹಚ್ಚೋಕೆ ಈ ರೂಲ್ಸ್ ಫಾಲೋ ಮಾಡದಿದ್ರೆ ಆರೋಗ್ಯಕ್ಕೆ ಹಾನಿ ಗ್ಯಾರೆಂಟಿ..

ಲಿಪ್ಸಿಕ್ ಇಲ್ಲದೆ ಮನೆಯಿಂದ ಹೊರಹೋಗೋಕೆ ಸಾಧ್ಯವಾ? ಇನ್ನು ಹಲವರು ಮನೆಯಲ್ಲಿಯೂ ಲಿಪ್‌ಸ್ಟಿಕ್ ಇಲ್ಲದೆ ಇರೋದಿಲ್ಲ. ಈ ರೀತಿ ಸ್ವಲ್ಪವೂ ಗ್ಯಾಪ್ ಕೊಡದೇ ಹಚ್ತಾ ಇದ್ರೆ ಏನೆಲ್ಲಾ ಆಗುತ್ತದೆ, ಇದನ್ನು ಹಚ್ಚೋದಕ್ಕೆ ಇರೋ ರೂಲ್ಸ್ ಯಾವುದು, ಇಲ್ಲಿದೆ ಮಾಹಿತಿ..

  • ಲಿಪ್ಸ್‌ಟಿಕ್ ಹಚ್ಚೋ ಮುನ್ನ ಲಿಪ್‌ಬಾಮ್ ಹಚ್ಚಲೇಬೇಕು.
  • ದಿನಕ್ಕೆ ಎರಡು ಬಾರಿಗಿಂತ ಹೆಚ್ಚು ಲಿಪ್ಸ್‌ಟಿಕ್ ಮೇಲೆ ಮತ್ತೆ ಲಿಪ್ಸ್‌ಟಿಕ್ ಹಚ್ಚಬೇಡಿ.
  • ವಾರಕ್ಕೆ ಒಂದು ದಿನವಾದ್ರೂ ಲಿಪ್‌ಸ್ಟಿಕ್ ಹಚ್ಚದೇ ಇರಿ.
  • ದುಬಾರಿಯೆಂದು ಕಡಿಮೆ ಹಣದ, ಕಡಿಮೆ ಕ್ವಾಲಿಟಿಯ ಲಿಪ್‌ಸ್ಟಿಕ್ ಹಚ್ಚಬೇಡಿ.
  • ಎರಡು ವರ್ಷಕ್ಕಿಂತ ಹಳೆಯ ಲಿಪ್‌ಸ್ಟಿಕ್‌ಗಳನ್ನು ಬಳಕೆ ಮಾಡಬೇಡಿ
  • ಲಿಪ್‌ಸ್ಟಿಕ್ ಮೇಲೆ ಟಿಂಟೆಡ್ ಲಿಪ್‌ಬಾಮ್ ಬಳಸಿ
  • ಲಿಪ್‌ಸ್ಟಿಕ್ ಇರುವಾಗ ಆಹಾರ ಸೇವನೆ, ಪಾನೀಯ ಸೇವನೆ ಬೇಡ.
  • ವಾರಕ್ಕೊಮ್ಮೆಯಾದರೂ ಲಿಪ್‌ಗೆ ಸ್ಕ್ರಬ್ ಮಾಡಿ ತೆಗೆಯಿರಿ
  • ಲಿಪ್‌ಗೆ ಸನ್‌ಸ್ಕ್ರೀನ್ ಹಚ್ಚೋದು ಮರೆಯಬೇಡಿ
  • ರಿಮೂವರ್ ಬಳಸಿ ಲಿಪ್‌ಸ್ಟಿಕ್ ರಿಮೋವ್ ಮಾಡಿ, ಲಿಪ್‌ಸ್ಟಿಕ್ ಹಾಕಿ ಮಲಗಬೇಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!