ಸಾಮಾಗ್ರಿಗಳು
ಓಟ್ಸ್
ಬಾಳೆಹಣ್ಣು
ಚಕ್ಕೆಪುಡಿ
ಚಾಕೋ ಚಿಪ್ಸ್
ಬೇಕಿಂಗ್ ಪೌಡರ್
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ಮೊದಲು ಬಾಳೆಹಣ್ಣನ್ನು ರುಬ್ಬಿ ಪ್ಯೂರೀ ಮಾಡಿಕೊಳ್ಳಿ
ಇದಕ್ಕೆ ಬೇಕಿಂಗ್ ಪೌಡರ್ ಹಾಕಿ
ನಂತರ ರೋಲ್ಡ್ ಓಟ್ಸ್ ಹಾಕಿ
ಚಾಕೋ ಚಿಪ್ಸ್, ಚಕ್ಕೆಪುಡಿ ಹಾಕಿ
ನಂತರ ಅವನ್ನಲ್ಲಿ ಬೇಯಿಸಿ
ಇಷ್ಟದ ಫ್ರೂಟ್ಸ್ ಹಾಕಿ ತಿನ್ನಿ