Any time Snacks ತಿನ್ನಬೇಕು ಅನಿಸಿದರೆ ಈ ಆಲೂ ಚಂಕ್ಸ್ ಟ್ರೈ ಮಾಡಿ, ಇಲ್ಲಿದೆ ರೆಸಿಪಿ

ನಾವು ಜ್ಯೂಸ್ ಮತ್ತು ಸಲಾಡ್‌ಗಳಿಗಿಂತ ಚಾಟ್‌ಗಳು ಮತ್ತು ಚಿಪ್ಸ್ ಗಳನ್ನು ತಿನ್ನಲು ಬಯಸುತ್ತೇವೆ. ಆಲೂಗಡ್ಡೆಯೊಂದಿಗೆ ನೀವು ಮಾಡಬಹುದಾದ ಚಾಟ್‌ಗಳಿಗಾಗಿ ರುಚಿಕರವಾದ ಪಾಕವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು
ಚಿಕ್ಕ ಆಲೂಗಡ್ಡೆ – 6
ಟೊಮೆಟೊ – 3-4
ಕೊತ್ತಂಬರಿ ಸೊಪ್ಪು ಸ್ವಲ್ಪ
ಚಿಲ್ಲಿ ಫೋಕ್ಸ್
ದಾಳಿಂಬೆ ಬೀಜ – 4 ಚಮಚ
ಈರುಳ್ಳಿ – 3
ಹಸಿ ಮೆಣಸಿನಕಾಯಿ – 4
ಚಾಟ್ ಮಸಾಲ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಬೇಬಿ ಪೊಟೆಟೊಗಳನ್ನು 2 ಭಾಗ ಮಾಡಿ. ಟೊಮೆಟೊ, ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ. ಈಗ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಕತ್ತರಿಸಿದ ಆಲೂಗಡ್ಡೆ ಹಾಕಿ ಕಂದು ಬಣ್ಣ ಬರುವವರೆಗೆ ಪ್ರೈ ಮಾಡಿ.

ನಂತರ ಒಂದು ಬೌಲ್ ಗೆ ಕರಿದ ಆಲೂ, ಟೊಮೆಟೊ, ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಚಾಟ್ ಮಸಾಲ, ಚಿಲ್ಲಿ ಫೋಕ್ಸ್, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ. ಇದೀಗ ಬಿಸಿ ಬಿಸಿ ಆಲೂ ಫ್ರೈ ತಿನ್ನಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!