ಸಾಮಾಗ್ರಿಗಳು
ಸೊಪ್ಪು
ಬೇಳೆ
ಉಪ್ಪು
ಹಸಿಮೆಣಸು
ಜೀರಿಗೆ
ಶೇಂಗಾಪುಡಿ
ಮಾಡುವ ವಿಧಾನ
ಮೊದಲು ಬೇಳೆ ಹಾಗೂ ಸೊಪ್ಪನ್ನು ಬೇಯಿಸಿಕೊಳ್ಳಿ
ನಂತರ ಎಣ್ಣೆಗೆ ಸಾಸಿವೆ ಜೀರಿಗೆ ಈರುಳ್ಳಿ ಹಸಿಮೆಣಸು ಹಾಕಿ
ನಂತರ ಉಪ್ಪು ಹಾಕಿ ಬೆಂದ ಸೊಪ್ಪನ್ನು ಹಾಕಿ
ನಂತರ ಶೇಂಗಾ ಪುಡಿ ಹಾಕಿದ್ರೆ ಸಪ್ಪೆ ಪಲ್ಯ ರೆಡಿ