SELF CARE | ಮನಸ್ಸಿನ ಭಾವನೆಗಳನ್ನು ಬರೀತಾ ಹೋದ್ರೆ ಆರೋಗ್ಯಕ್ಕೂ ಲಾಭ, ಹೇಗೆ ನೋಡಿ..

ಈಗೆಲ್ಲಾ ಯಾರು ಡೈರಿ ಬರೀತಾರೆ, ಮನಸ್ಸಿನ ಎಲ್ಲ ಭಾವನೆಗಳನ್ನು ಬರೆದುಬಿಟ್ರೆ ಆ ಡೈರಿ ಯಾರಿಗಾದರೂ ಸಿಕ್ಕಿಬಿಟ್ಟರೆ ಅನ್ನೋ ಭಯ ಇದ್ದೇ ಇರುತ್ತದೆ. ಅಲ್ಲದೇ ಡೈರಿ ಬರೆಯೋ ಅಷ್ಟು ಸಮಯ ಯಾರಿಗಿದೆ? ನಿಮಗಾಗಿ ಒಂದು ಬುಕ್ ಇಟ್ಟುಕೊಂಡು ಅನಿಸಿದ್ದನ್ನು ಬರೆಯೋದ್ರಿಂದ ಇಷ್ಟೆಲ್ಲಾ ಲಾಭ ಇದೆ..

  • ನಿಮ್ಮ ಗೋಲ್‌ಗಳನ್ನು ಬರೆಯಿರಿ, ಸಾಧಿಸೋಕೆ ಸದಾ ಮೋಟಿವೇಶನ್ ಸಿಗುತ್ತದೆ.
  • ಅಂದುಕೊಂಡ ಕೆಲಸಗಳನ್ನು ಮಾಡಿದ್ದೀರಾ? ಯಾವುದಾದರೂ ವಿಧದಲ್ಲಿ ಬೆಳವಣಿಗೆ ಕಂಡಿದ್ದೀರಾ ಟ್ರಾಕ್ ಮಾಡಬಹುದು.
  • ನೆಗೆಟಿವ್ ಭಾವನೆಗಳನ್ನು ಬರೆದುಬಿಟ್ಟರೆ ಮನಸ್ಸು ಹಗುರ ಆಗುತ್ತದಂತೆ.
  • ಬರವಣಿಗೆ ಹಾಗೂ ಸಂವಹನ ಶಕ್ತಿ ಹೆಚ್ಚಾಗುತ್ತದೆ.
  • ಎಂಥದ್ದೇ ಒತ್ತಡ ಇದ್ದರೂ ನಿವಾರಣೆಯಾಗುತ್ತದೆ.
  • ನಾನು ಯಾರನ್ನೂ ನಂಬೋದಿಲ್ಲ ಅನ್ನೋರು ಪುಸ್ತಕವನ್ನು ಖಂಡಿತಾ ನಂಬಹುದು
  • ನೆನಪಿನ ಶಕ್ತಿ ಹೆಚ್ಚಾಗ್ತಾ ಹೋಗುತ್ತದೆ ಸ್ಫೂರ್ತಿ ಸಿಗುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!