HAIR CARE | ಗುಂಗುರು ಕೂದಲಿನವರು ವಾರಕ್ಕೊಮ್ಮೆ ತಲೆ ಸ್ನಾನ ಮಾಡಿದ್ರೆ ಸಾಕು.. ಇನ್ನಷ್ಟು ಟಿಪ್ಸ್ ಇಲ್ಲಿದೆ..

ಗುಂಗುರು ಕೂದಲಿಗೆ ಯಾವೆಲ್ಲಾ ರೀತಿ ರಕ್ಷಣೆ ಕೊಡಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ..

  • ಅವಶ್ಯಕತೆ ಇದ್ದಾಗ ಮಾತ್ರ ಕೂದಲನ್ನು ತೊಳೆಯಿರಿ, ಅನಾವಶ್ಯಕ ತೊಳೆಯುತ್ತಿದ್ದರೆ ಕೂದಲು ಹರಡುತ್ತದೆ.
  • ಕೂದಲು ಮಾಯಿಶ್ಚರೈಸ್ ಆಗಿರಲಿ, ಅದಕ್ಕೆ ಬೇಕಾದ ಪ್ರಾಡಕ್ಟ್‌ಗಳ ಬಳಕೆ ಮಾಡಿ
  • ಕೂದಲ ಬುಡ ಶುಚಿಯಾಗಿ ಇಟ್ಟುಕೊಳ್ಳಿ
  • ಆಗಾಗ ಕೂದಲಿನ ಸಿಕ್ಕು ಬಿಡಿ
  • ಅತಿಯಾದ ಬಿಸಿಲಿಗೆ ತೆರಳಬೇಡಿ
  • ಹೀಟಿಂಗ್ ಪ್ರಾಡಕ್ಟ್‌ಗಳ ಬಳಕೆ ಕಡಿಮೆ ಮಾಡಿ
  • ಸಿಲ್ಕ್ ದಿಂಬಿನ ಕವರ್ ಬಳಕೆ ಮಾಡಿ
  • ಕೂದಲು ತೊಳೆದ ತಕ್ಷಣ ಬಾಚಬೇಡಿ
  • ಶಾಂಪೂ ನಂತರ ಕಂಡೀಶನರ್ ಕಡ್ಡಾಯವಾಗಿ ಬಳಸಿ
  • ವಾರಕ್ಕೊಮ್ಮೆ ಹೇರ್ ಪ್ಯಾಕ್, ಎಣ್ಣೆ ಹಚ್ಚಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!