September 27, 2026
Sunday, September 27, 2026
spot_img

ಮಧ್ಯಾಹ್ನದ ಊಟಕ್ಕೆ ಈ ಚಟ್ನಿ ಜೊತೆಗಿದ್ರೆ ಸ್ವಲ್ಪ ಎಕ್ಸ್ಟ್ರಾನೇ ತಿಂದುಬಿಡ್ತೀರಿ, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಶೇಂಗಾ
ಬೆಳ್ಳುಳ್ಳಿ
ಹಸಿಮೆಣಸು
ಕೊತ್ತಂಬರಿ ಸೊಪ್ಪು
ಜೀರಿಗೆ
ಉಪ್ಪು

ಮಾಡುವ ವಿಧಾನ
ಮೊದಲು ಪ್ಯಾನ್‌ಮೇಲೆ ಶೇಂಗಾ ಹಾಕಿ ಹುರಿದುಕೊಳ್ಳಿ
ನಂತರ ಹಸಿಮೆಣಸನ್ನು ಹುರಿದುಕೊಳ್ಳಿ, ಇದಕ್ಕೆ ಬೆಳ್ಳುಳ್ಳಿ, ಜೀರಿಗೆ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್‌ ಮಾಡಿ
ನಂತರ ಇದನ್ನು ಕುಟಾಣಿಗೆ ಹಾಕಿ ಅಥವಾ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಂಡ್ರೆ ಚಟ್ನಿ ರೆಡಿ
ಇದನ್ನು ಅನ್ನಕ್ಕೆ ಅಥವಾ ರೊಟ್ಟಿ ಚಪಾತಿ ಜೊತೆ, ಮೊಸರನ್ನದ ಜೊತೆ ತಿನ್ನಬಹುದು

Must Read