Monday, October 2, 2023

Latest Posts

JUNE BORN | ಸಿಕ್ಕಾಪಟ್ಟೆ ಸೀಕ್ರೆಟ್ ಇಟ್ಟುಕೊಳ್ಳೋ ಜನರು ಜೂನ್‌ನಲ್ಲಿ ಹುಟ್ಟಿರ‍್ತಾರಂತೆ, ಇನ್ಯಾವ ಗುಣಗಳಿವೆ ನೋಡಿ..

ಪ್ರತೀ ತಿಂಗಳಲ್ಲಿ ಹುಟ್ಟಿದವರಿಗೂ ವಿಭಿನ್ನವಾದ ಗುಣಗಳಿರುತ್ತವೆ. ಅವರು ಹುಟ್ಟಿದ ತಿಂಗಳ ಆಧಾರದ ಮೇಲೆ ಕೆಲವೊಮ್ಮೆ ಅವರ ಗುಣಗಳನ್ನು ನಿರ್ಧರಿಸಬಹುದು, ಜೂನ್‌ನಲ್ಲಿ ಹುಟ್ಟಿದವರ ಬಗ್ಗೆ ನೀವು ತಿಳ್ಕೋಬೇಕಾ? ಇದನ್ನು ಓದಿ…

  1. ಯಾವಾಗಲೂ ದೂರದ ಆಲೋಚನೆ ಮಾಡ್ತಾರೆ
  2. ಮೂಗಿನ ತುದಿಯಲ್ಲೇ ಕೋಪ
  3. ಮೈಂಡ್ ಸದಾ ಆಕ್ಟೀವ್, ಸುಮ್ಮನೆ ಕೂರೋ ಜನ ಅಲ್ಲ
  4. ಕೆಲಸ ಮಾಡ್ತಾರೆ ಆದರೆ ತುಂಬಾ ನಿಧಾನ
  5. ತಲೆ ತುಂಬಾ ಸಾಕಷ್ಟು ಐಡಿಯಾಗಳಿವೆ
  6. ಮಾತು ಕಡಿಮೆ, ಅದರಲ್ಲೂ ಸೂಕ್ಷ್ಮ ಮಾತುಕತೆ
  7. ಚೂಸಿಯಾಗಿರುತ್ತಾರೆ, ತಮಗೆ ಬೆಸ್ಟ್ ಅನಿಸಿದ್ದನ್ನು ಬಿಟ್ಟುಕೊಡೋ ಮಾತೇ ಇಲ್ಲ
  8. ಕರುಣೆಯಿಂದ ಮಾತನಾಡಿದರೆ ಕರಗಿ ಏನಾದ್ರೂ ಮಾಡ್ತಾರೆ
  9. ನಗ್ತಾರೆ, ನಗಿಸುತ್ತಾರೆ
  10. ಡಿಬೇಟ್ ಮಾಡುವ ಎಲ್ಲ ಗುಣಗಳಿವೆ, ಆರ್ಗ್ಯುಮೆಂಟ್ ಪಕ್ಕಾ!
  11. ಸ್ನೇಹಿತರು ಜಾಸ್ತಿ, ಪ್ರೀತಿ ವಿಷಯದಲ್ಲಿ ಆಸಕ್ತಿ ಕಡಿಮೆ
  12. ಹಗಲುಗನಸು ಕಾಣ್ತಾರೆ
  13. ಚೆನ್ನಾಗಿ ರೆಡಿಯಾಗೋದು, ಬಾಹ್ಯ ಸೌಂದರ್ಯಕ್ಕೆ ಮಹತ್ವ ನೀಡ್ತಾರೆ
  14. ಯಾರಿಂದಲಾದರೂ ಮೋಸ ಹೋದರೆ ರಿಕವರಿ ಆಗೋಕೆ ಬಹಳ ಸಮಯ ಬೇಕು
  15. ಯಾವಾಗಲೂ ಸೀಕ್ರೆಟ್ ಮೇಂಟೇನ್ ಮಾಡ್ತಾರೆ, ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡೋದಿಲ್ಲ
  16. ಇವರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ
  17. ಯಾರ ಮೇಲೂ ದ್ವೇಷ ಸಾಧಿಸೋದಿಲ್ಲ
  18. ಕ್ಷಮಿಸ್ತಾರೆ ಆದರೆ ಏನನ್ನೂ ಮರೆಯೋದಿಲ್ಲ
  19. ಓದುವುದಕ್ಕೆ ಕಷ್ಟಪಡೋದಿಲ್ಲ, ವಿದ್ಯಾಭ್ಯಾಸ ಸುಲಭ
  20. ರೊಚ್ಚಿಗೆಬ್ಬಿಸಿದರೆ ಕೋಪಕ್ಕೆ ಮಿತಿಯೇ ಇಲ್ಲ.
  21. ಶೀತದ ಮೈ ಜನ, ಬೇಗ ಥಂಡಿ ಬಾಧಿಸುತ್ತದೆ
  22. ನನ್ನ ಬಗ್ಗೆ ಜನ ಏನು ಯೋಚಿಸುತ್ತಾರೆ ಎನ್ನುವ ವಿಷಯ ಇವರಿಗೆ ಮುಖ್ಯ
  23. ಇವರು ಪಾರ್ಟ್‌ನರ್‌ಗಾಗಿ ಹುಡುಕೋದಿಲ್ಲ, ಪಾರ್ಟ್‌ನರ್ ಇವರ ಬಳಿ ಬರ‍್ತಾರೆ
  24. ಪ್ರೀತಿಸಿದವರಿಗೆ ಮೋಸ ಮಾಡೋದಿಲ್ಲ
  25. ಕಷ್ಟ ಹೇಳಿಕೊಳ್ಳೋಕೆ ಸೂಕ್ತ ವ್ಯಕ್ತಿ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!