BOLLYWOOD | ಬೇಕಿದ್ರೆ 100 ರೂಪಾಯಿ ಜಾಸ್ತಿ ತಗೊಳಿ, ನಾಳೆನೇ ಜವಾನ್ ರಿಲೀಸ್ ಮಾಡಿ ಎಂದ ಅಭಿಮಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಟಲೀ ನಿರ್ದೇಶನದ ಬಾಲಿವುಡ್‌ನ ಮೊದಲ ಸಿನಿಮಾ ಜವಾನ್ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿದೆ.
ಜೂನ್‌ನಲ್ಲಿ ಸಿನಿಮಾ ಬಿಡುಗಡೆ ಆಗಬೇಕಿದ್ದು, ಇದೀಗ ಸೆ.7 ಕ್ಕೆ ಸಿನಿಮಾ ಬಿಡುಗಡೆಗೆ ದಿನಾಂಕ ಫೈನಲ್ ಮಾಡಲಾಗಿದೆ.

ಇದರಿಂದ ಬೇಸರಿಸಿಕೊಂಡ ಅಭಿಮಾನಿಯೊಬ್ಬ 100-200 ರೂಪಾಯಿ ಜಾಸ್ತಿ ತಗೊಳ್ಳಿ ಆದ್ರೆ ನಾಳೆಯೇ ಸಿನಿಮಾ ರಿಲೀಸ್ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಖುದ್ದು ಶಾರುಖ್ ಖಾನ್ ರಿಪ್ಲೇ ಮಾಡಿದ್ದು, 100-200 ರೂಪಾಯಿಯಲ್ಲಿ ಒಟಿಟಿ ಸಬ್ಸ್‌ಕ್ರಿಪ್ಷನ್ ಸಿಗೋದಿಲ್ಲ, ಇನ್ನ ಪೂರ್ತಿ ಫಿಲಂ ತೋರಿಸ್ತೀವಾ ಎಂದು ಪಶ್ನಿಸಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!