ಸಾಮಾಗ್ರಿಗಳು
ಬೀಟ್ರೂಟ್
ಉಪ್ಪು
ಪೆಪ್ಪರ್
ಮ್ಯಾಗಿ ಮಸಾಲಾ
ಮಾಡುವ ವಿಧಾನ
ಮೊದಲು ಸಿಪ್ಪೆ ತೆಗೆದುಕೊಳ್ಳಿ
ನಂತರ ಅದರಿಂದಲೇ ಸಣ್ಣ ಸಣ್ಣ ಸ್ಲೈಸ್ ಮಾಡಿ
ನಂತರ ಅದನ್ನು ಏರ್ ಫ್ರೈಯರ್ನಲ್ಲಿ ಜೋಡಿಸಿ
ಮೇಲೆ ಉಪ್ಪು, ಖಾರದಪುಡಿ ಮ್ಯಾಗಿ ಮಸಾಲಾ ಹಾಕಿ
ಏರ್ ಫ್ರೈ ಮಾಡಿದ್ರೆ ಬೀಟ್ರೂಟ್ ಚಿಪ್ಸ್ ರೆಡಿ