March 20, 2026
Friday, March 20, 2026
spot_img

FOOD | ಒಂದೇ ಥರ ಡಯಟ್ ಚಿಕನ್‌ ತಿಂದು ಬೋರಾಗಿದ್ರೆ ಸಿಂಪಲ್‌ ಗಾರ್ಲಿಕ್‌ ಚಿಕನ್‌ ಟ್ರೈ ಮಾಡಿ..

ಸಾಮಾಗ್ರಿಗಳು
ಚಿಕನ್‌
ಬೆಳ್ಳುಳ್ಳಿ
ಉಪ್ಪು
ಪೆಪ್ಪರ್‌
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಕಾರ್ನ್‌ಫ್ಲೋರ್‌
ಎಣ್ಣೆ
ಹಸಿಮೆಣಸು
ಬೆಣ್ಣೆ

ಮಾಡುವ ವಿಧಾನ
ಮೊದಲು ಚಿಕನ್‌ಗೆ ಉಪ್ಪು, ಪೆಪ್ಪರ್‌, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಕಾರ್ನ್‌ಫ್ಲೋರ್‌ ಹಾಕಿ ಮ್ಯಾರಿನೇಟ್‌ ಮಾಡಿ ಇಡಿ
ನಂತರ ಚಿಕನ್‌ನ್ನು ಪ್ಯಾನ್‌ ಅಥವಾ ಏರ್‌ಫ್ರೈಯರ್‌ನಲ್ಲಿ ಬೇಯಿಸಿಕೊಳ್ಳಿ
ಆಮೇಲೆ ಬಾಣಲೆಗೆ ಬೆಣ್ಣೆ ಹಸಿಮೆಣಸು ಹಾಕಿ, ನಂತರ ಈರುಳ್ಳಿ ಬೇಕಿದ್ದಲ್ಲಿ ಹಾಕಿ
ಆಮೇಲೆ ಚಿಕನ್‌ ಹಾಕಿ, ಇನ್ನೊಮ್ಮೆ ಉಪ್ಪು ಹಾಗೂ ಪೆಪ್ಪರ್‌ ಹಾಕಿದ್ರೆ ಡ್ರೈ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !