ಹೊಸದಿಗಂತ ಡಿಜಿಟಲ್ ಡೆಸ್ಕ್:
IMDB 2022ರ ಅತ್ಯಂತ ಜನಪ್ರಿಯ ಭಾರತೀಯ ಚಿತ್ರ ಪಟ್ಟಿಯಲ್ಲಿ ಕನ್ನಡದ ೩ ಚಿತ್ರಗಳು ಸೇರಿಕೊಂಡಿದೆ.
ಪ್ರತಿ ವರ್ಷದಂತೆ ಈ ವರ್ಷವು ಕೂಡ IMDB ಅತ್ಯಂತ ಜನಪ್ರಿಯ ಭಾರತೀಯ ಚಿತ್ರಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ 10 ಚಿತ್ರಗಳ ಪಟ್ಟಿಯಲ್ಲಿ ಕನ್ನಡದ ಮೂರು ಚಿತ್ರಗಳಿವೆ .
Presenting the IMDb Top 10 Most Popular Indian Movies of the year 2022 🥁💛 How many of your favourites made it to the list?#IMDbBestof2022 pic.twitter.com/0GggT44fG8
— IMDb India (@IMDb_in) December 14, 2022
10 ಚಿತ್ರಗಳ ಲಿಸ್ಟ್‌ನಲ್ಲಿ ʻಕೆಜಿಎಫ್ 2ʼಗೆ (Kgf 2) ಮೂರನೇ ಸ್ಥಾನದಲ್ಲಿದ್ದರೆ, `ಕಾಂತಾರ’ (kantara) 5ನೇ ಸ್ಥಾನದಲ್ಲಿದೆ. `777 ಚಾರ್ಲಿ’ (777 Charlie) 10ನೇ ಸ್ಥಾನದಲ್ಲಿದೆ. ನಂಬರ್ ಒನ್ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ (Rrr) ಚಿತ್ರವಿದೆ.
1. ಆರ್‌ಆರ್‌ಆರ್
2. ದಿ ಕಾಶ್ಮೀರ್ ಫೈಲ್ಸ್
3. ಕೆಜಿಎಫ್ 2
4. ವಿಕ್ರಂ
5. ಕಾಂತಾರ
6. ರಾಕೆಟ್ರಿ: ದಿ ನಂಬಿ ಎಫೆಕ್ಟ್
7. ಮೇಜರ್
8. ಸೀತಾರಾಮಂ
9. ಪೊನ್ನಿಯನ್ ಸೆಲ್ವನ್: ಪಾರ್ಟ್ 1
10. 777 ಚಾರ್ಲಿ