ಫಲಿತಾಂಶದಲ್ಲಿ ಯಾರೋ ವಿದೇಶಿ ವ್ಯಕ್ತಿಗಳ ಕೈವಾಡ ಇದೆ, ಎಚ್‌ಡಿಕೆ ಹೊಸ ಬಾಂಬ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಫಲಿತಾಂಶದಲ್ಲಿ ಯಾರೋ ವಿದೇಶಿ ವ್ಯಕ್ತಿಗಳ ಕೈವಾಡ ಇದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ ನಂತರ ಮಾತನಾಡಿ,ಫಲಿತಾಂಶದಲ್ಲಿ ಸ್ವಲ್ಪ ಏರು ಪೇರಾಗಿರೋದನ್ನ ಗಮನಿಸಿದ್ದೇನೆ. ಕಾಂಗ್ರೆಸ್ ಮತ್ತು ಕೆಲ ಪಕ್ಷಗಳ ಅಪಪ್ರಚಾರದಿಂದ ಈ ರೀತಿಯಾಗಿದೆ. ಕಾಣದ ಕೈಗಳು, ವಿದೇಶಿ ಶಕ್ತಿಗಳು ಇದರಲ್ಲಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳು ಬಹುಶಃ ಸವಾಲಿನ‌ ದಿನಗಳಾಗಿವೆ. ವಿರೋಧ ಪಕ್ಷದವರ ಸಂಖ್ಯಾ ಬಲ ಜಾಸ್ತಿಯಾಗಿದೆ. ಒಂದೊಂದು ಹೆಜ್ಜೆಯನ್ನ ಕೂಡ ಜಾಗರೂಕತೆಯಿಂದ ಇಡಬೇಕಾದ ಪರಿಸ್ಥಿತಿ ಇದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!