ಯುವಪೀಳಿಗೆಯಲ್ಲಿ ಹೆಚ್ಚಾದ ರೀಲ್ಸ್‌ ಹುಚ್ಚು, ಆಯತಪ್ಪಿ ಆರನೇ ಮಹಡಿಯಿಂದ ಬಿದ್ದ ಬಾಲಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಾಲಕಿಯೊಬ್ಬಳು ರೀಲ್ಸ್​​ ಮಾಡಲು ಹೋಗಿ 6ನೇ ಮಹಡಿಯಿಂದ ಬಿದ್ದ ಘಟನೆ ಘಾಜಿಯಾಬಾದ್‌ನ ಇಂದಿರಾಪುರಂನಲ್ಲಿ ನಡೆದಿದೆ. 6ನೇ ಮಹಡಿಯಿಂದ ಬಿದ್ದ ರಭಸಕ್ಕೆ ಬಾಲಕಿ ತೀವ್ರ ಗಾಯಗೊಂಡಿದ್ದು, ನೋವು ತಡೆಯಲಾಗದೇ ಕಿರುಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್​​ ಆಗುತ್ತಿದೆ. ಇದನ್ನು ನೋಡಿ ಬೇರೆಯವರು ಪಾಠ ಕಲಿಯಬೇಕಾಗಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!