ಹೊಸ ದಿಗಂತ ವರದಿ, ಬಾಗಲಕೋಟೆ:
ಅಯೋಧ್ಯೆಯ ಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ನಗರದಲ್ಲಿ ಮಂತ್ರಾಕ್ಷತೆಯ ಕಳಸದ ಭವ್ಯ ಸಂಕೀರ್ತನಾ ಯಾತ್ರೆ ನಡೆಯಿತು.
|
ನಗರದ ಹೊಳೆ ಆಂಜನೇಯ ದೇವಸ್ಥಾನದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಮಾಜಿ ವಿ.ಪ.ಸದಸ್ಯ ನಾರಾಯಣಸಾ ಭಾಂಡಗೆ, ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಮುಖ ಕಿರಣ್ ಪವಾಡಶೆಟ್ಡರ, ಕುಮಾರಸ್ವಾಮಿ ಹಿರೇಮಠ, ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಗಂಗಾಧರ ಮುರನಾಳ, ಕಾರ್ಯದರ್ಶಿ ಶಿವು ಮೇಲ್ನಾಡ, ಸತ್ಯನಾರಾಯಣ ಹೇಮಾದ್ರಿ, ಶಿವಾನಂದ ಟವಳಿ, ಸತ್ಯನಾರಾಯಣ ಹೇಮಾದ್ರಿ, ಗಣೇಶ ಶಿಂತ್ರೆ, ಸುರೇಶ ಮಾಗಿ, ನಾಗರಾಜ ಬಾರಕೇರ, ಜಯಂತ ಕುರಂದವಾಡ, ಡಾ.ಶೇಖರ ಮಾನೆ, ರಾಜು ನಾಯಕ,ಮನೋಜ,ಬಸವರಾಜ ಯಂಕಂಚಿ,ಈರಣ್ಣ ಲಾಯದಗುಂದಿ, ಸುರೇಶ ಮಜ್ಜಿಗೆ ಕರಡೇವಾಲ,ಅಶೋಕ ಲಿಂಬಾವಳಿ, ಮುತ್ತಣ್ಣ ಬೆಣ್ಣೂರ, ಸದಾನಂದ ನಾರಾ, ಉಮೇಶ ಹಂಚಿನಾಳ, ಸೇರಿದಂತೆ ಹಿಂದೂಸಂಘಟನೆ ಕಾರ್ಯಕರ್ತರು, ಪ್ರಮುಖರು ಭಾಗವಹಿಸಿದ್ದರು.