September 27, 2026
Sunday, September 27, 2026
spot_img

ಸ್ನಾಕ್ಸ್‌ಗೆ ಅದೂ ಇದು ತಿನ್ನೋ ಬದಲು ಪನೀರ್‌ ತಿರಾಮಿಸು ಟ್ರೈ ಮಾಡಿ, ರುಚಿ ಸೂಪರ್‌

ಸಾಮಾಗ್ರಿಗಳು

ವೀಟ್‌ ರಸ್ಕ್‌
ಕಾಫಿ ಪುಡಿ
ಪನೀರ್‌ ಅಥವಾ ಕಾಟೇಜ್‌ ಚೀಸ್‌/ ಗ್ರೀಕ್‌ ಯೋಗರ್ಟ್‌
ಸಿಹಿಗೆ ಜೇನುತುಪ್ಪ/ ಜೋನಿಬೆಲ್ಲ
ವೆನಿಲಾ ಎಸೆನ್ಸ್‌
ಉಪ್ಪು
ಕೋಕೋ ಪೌಡರ್‌

ಮಾಡುವ ವಿಧಾನ

ಮೊದಲು ಕಾಫಿಯ ಡಿಕಾಕ್ಷನ್‌ ಅಥವಾ ಕಾಫಿಯ ಪುಡಿಗೆ ನೀರು ಹಾಕಿ ಇಟ್ಟುಕೊಳ್ಳಿ.

ಆನಂತರ ಇದಕ್ಕೆ ರಸ್ಕ್‌ನ್ನು ಅದ್ದಿ ಒಂದು ಬಾಕ್ಸ್‌ನ ಬೇಸ್‌ ಹಂತಕ್ಕೆ ಜೋಡಿಸಿಕೊಳ್ಳಿ.

ನಂತರ ಮಿಕ್ಸಿಗೆ ಲೋ ಫ್ಯಾಟ್‌ ಪನೀರ್‌, ಹಾಲು ಹಾಕಿ. ಜೊತೆಗೆ ಸಿಹಿ ಹಾಗೂ ವೆನಿಲಾ ಎಸೆನ್ಸ್‌ ಹಾಕಿ ಒಂದು ಬಾರಿ ಗ್ರೈಂಡ್‌ ಮಾಡಿಕೊಳ್ಳಿ.

ಇದನ್ನು ಬೇಸ್‌ ಮೇಲೆ ಹರಡಿಮ ಆನಂತರ ಇದರ ಮೇಲೆ ಕೋಕೋ ಪೌಡರ್‌ ಹಾಕಿ ಫ್ರಿಡ್ಜ್‌ನಲ್ಲಿ ನಾಲ್ಕೈದು ಗಂಟೆ ತಣ್ಣಗಾಗಲು ಬಿಟ್ಟರೆ ತಿರಾಮಿಸು ರೆಡಿ

Must Read