ಒಳ‌ ಮೀಸಲಾತಿ ಕೋಲಾಹಲ: ಬಜೆಟ್ ಮಂಡನೆ ವೇಳೆ ಸದನದ ಗ್ಯಾಲರಿಯಲ್ಲಿ ವಿಪಕ್ಷಗಳ ಗದ್ದಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಜೆಟ್ ಮಂಡನೆ ವೇಳೆ ಒಳ ಮೀಸಲಾತಿ ಸದ್ದು ಮಾಡ್ತಿದೆ. ಒಳ‌ ಮೀಸಲಾತಿ ಜಾರಿ ಮಾಡಿ ಎಂದು ಸದನದ ಗ್ಯಾಲರಿಯಲ್ಲಿದ್ದ ವಿಪಕ್ಷಗಳು ಘೋಷಣೆ ಕೂಗಿದ್ದಾರೆ. ವೀಕ್ಷಕರ ಗ್ಯಾಲರಿಯಲ್ಲಿದ್ದ ದಲಿತಪರ ಸಂಘಟನೆಗಳ ಮುಖಂಡರಿಂದ ಘೋಷಣೆ ಕೂಗಲಾಗಿದೆ.

ಘೋಷಣೆ ಕೂಗಿದವರನ್ನ ಮಾರ್ಷಲ್ಸ್​ ವಶಕ್ಕೆ ಪಡೆದಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!