IPL-2024: ಲಕ್ನೊ ಟೀಮ್ ಗೆ ಸೇರ್ಪಡೆಯಾದ ವೆಸ್ಟ್‌ಇಂಡೀಸ್‌ ಬೌಲರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

2024ರ ಮಾರ್ಚ್ ನಲ್ಲಿ ಆರಂಭವಾಗಲಿರುವ ಐಪಿಎಲ್ ಟೂರ್ನಿಗೆ ಮಾರ್ಕ್ ವುಡ್ ಬದಲು ಶಮರ್ ಜೋಸೆಫ್‌ಗೆ ಅವಕಾಶ ನೀಡಲಾಗಿದೆ.

ಇತ್ತೀಚೆಗೆ ಗಾಬಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಜೋಸೆಫ್ 68 ರನ್‌ಗೆ 7 ವಿಕೆಟ್‌ಗಳನ್ನು ಬೀಳಿಸುವ ಮೂಲಕ ವೆಸ್ಟ್‌ಇಂಡೀಸ್‌ ತಂಡ ಆಸ್ಟ್ರೇಲಿಯ ವಿರುದ್ಧ ಗೆಲುವು ದಾಖಲಿಸಲು ಪ್ರಮುಖ ಪಾತ್ರ ವಹಿಸಿದ್ದರು.

ತನ್ನ ಬೌಲಿಂಗ್‌ನಿಂದ ಗಮನ ಸೆಳೆದಿದ್ದ ಜೋಸೆಫ್ 3 ಕೋ.ರೂ.ಗೆ ಲಕ್ನೊ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!