ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳು ಮುಖಾಮುಖಿಯಾಗಲಿದ್ದು, ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಸತತ ಎರಡು ಗೆಲುವುಗಳೊಂದಿಗೆ ಉತ್ತಮ ಆರಂಭ ಪಡೆದಿರುವ ಆರ್ಸಿಬಿ ಗುಜರಾತ್ ವಿರುದ್ಧವೂ ಗೆಲುವಿನ ಲಯವನ್ನು ಮುಂದುವರಿಸಲು ಕಾಯುತ್ತಿದೆ.
ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಒಂದು ಬದಲಾವಣೆ ಮಾಡಿಕೊಂಡಿದೆ. ಕಗಿಸೋ ರಬಾಡ ಬದಲಿಗೆ ಅರ್ಶದ್ ಖಾನ್ ಟೈಟನ್ಸ್ ಪಡೆ ಸೇರಿಕೊಂಡಿದ್ದಾರೆ.ಮ್ ಇನ್ನು ಆರ್ಸಿಬಿ ಯಾವುದೇ ಬದಲಾವಣೆ ಇಲ್ಲದೆ ಗೆಲುವಿನ ತಂಡವನ್ನು ಕಣಕ್ಕಿಳಿಸಿದೆ.