HEALTH | ಮೊಟ್ಟೆಯ ಹಳದಿ ಭಾಗದ ಸೇವನೆ ಆರೋಗ್ಯಕ್ಕೆ ಒಳ್ಳೆಯದಾ?

ಮೊಟ್ಟೆಯ ಹಳದಿ ಭಾಗವನ್ನು ತುಂಬಾ ಜನ ಇಷ್ಟು ಪಟ್ಟು ತಿನ್ನೋದಿಲ್ಲ. ಜಿಮ್‌ಗೆ ಹೋಗುವವರು ಕೂಡ ಪ್ರೋಟೀನ್‌ಗಾಗಿ ಬರೀ ಎಗ್ ವೈಟ್ ಸೇವನೆ ಮಾಡುತ್ತಾರೆ. ಆದರೆ ಎಗ್ ಯೋಕ್ ಯಾಕೆ ತಿನ್ನೋದಿಲ್ಲ?

ಮೊಟ್ಟೆಯನ್ನು ಇಡೀಯಾಗಿ ತಿನ್ನಬಹುದು, ಕೆಲವರು ಮೊಟ್ಟೆಯ ಹಳದಿ ಭಾಗ ಕೊಲೆಸ್ಟ್ರಾಲ್ ಎಂದು ಹೇಳುತ್ತಾರೆ. ಇನ್ನೂ ಹಲವರು ಇದು ಒಳ್ಳೆಯ ಕೊಲೆಸ್ಟ್ರಾಲ್ ಎನ್ನುತ್ತಾರೆ.

ಮೊಟ್ಟೆಯ ಹಳದಿ ಭಾಗದಲ್ಲಿ ಎಲ್ಲ ರೀತಿಯ ನ್ಯೂಟ್ರೀಷನ್ ಇದೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರ ಇಟ್ಟು ಇಮ್ಯುನಿಟಿ ಹೆಚ್ಚು ಮಾಡುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!