ದೋಸೆ ಹಿಟ್ಟು ಶಾರ್ಟೇಜ್ ಬಂದರೆ ಈ ಪದಾರ್ಥಗಳನ್ನು ಹಿಟ್ಟಿಗೆ ಮಿಕ್ಸ್ ಮಾಡಿ ದೋಸೆ ತಯಾರಿಸಿ. ಇದರಿಂದ ದೋಸೆ ಕ್ರಿಸ್ಪಿಯಾಗಿ ಇರುತ್ತದೆ.
- ದೋಸೆ ಹಿಟ್ಟು ಶಾರ್ಟೇಜ್ ಬಂದರೆ ಈ ಪದಾರ್ಥಗಳನ್ನು ಹಿಟ್ಟಿಗೆ ಮಿಕ್ಸ್ ಮಾಡಿ ದೋಸೆ ತಯಾರಿಸಿ. ಇದರಿಂದ ದೋಸೆ ಕ್ರಿಸ್ಪಿಯಾಗಿ ಇರುತ್ತದೆ.
- ಗೋಧಿಹಿಟ್ಟು+ಅಕ್ಕಿಹಿಟ್ಟನ್ನು ನೀರು ಹಾಕಿ ಮಿಕ್ಸ್ ಮಾಡಿ ದೋಸೆ ಹಿಟ್ಟಿಗೆ ಕೂಡಿಸಿ
- ಅಕ್ಕಿಹಿಟ್ಟು+ ಚಿರೋಟಿ ರವೆ ನೀರು ಹಾಕಿ ಮಿಕ್ಸ್ ಮಾಡಿ ದೋಸೆ ಹಿಟ್ಟಿಗೆ ಕೂಡಿಸಿ
- ತೆಂಗಿನ ಹಾಲು+ ಅಕ್ಕಿಹಿಟ್ಟು+ರವೆ ನೀರು ಹಾಕಿ ಮಿಕ್ಸ್ ಮಾಡಿ ದೋಸೆ ಹಿಟ್ಟಿಗೆ ಕೂಡಿಸಿ