ಮಳೆ ಬರ್ತಿದೆ ಅಂತ ಕೆಲಸಕ್ಕೆ ರಜೆ ಹಾಕಿ, ಕೈತುಂಬಾ ಸ್ನಾಕ್ಸ್ ಇಟ್ಟುಕೊಂಡು ಟಿವಿ ನೋಡುತ್ತಾ ದಿನ ಕಳೆಯೋ ಮಂದಿ ಇದ್ದಾರೆ. ಇನ್ನು ಮಳೆಯೋ ಚಳಿಯೋ ನಮ್ಮ ಕೆಲಸ ನಾವು ಮಾಡ್ಬೇಕು ಅಂತ ಕೆಲಸಕ್ಕೆ ಎದ್ದು ಹೋಗೋರಿದ್ದಾರೆ. ಇನ್ನು ಈ ಸಮಯದಲ್ಲೇ ಟ್ರಿಪ್ ಮಾಡ್ಬೇಕು ಅಂತ ವೀಕೆಂಡ್ಸ್ ಜೊತೆ ಇನ್ನೆರಡು ರಜೆ ಹಾಕಿಕೊಂಡು ಸುತ್ತಾಡೋರು ಇದ್ದಾರೆ.. ಈ ಕೆಟಗರಿ ನೀವಾಗಿದ್ದರೆ ಈ ಟೈಮ್‌ನಲ್ಲಿ ವಿಸಿಟ್ ಮಾಡೋ ಪ್ಲೇಸಸ್ ಲಿಸ್ಟ್ ಇಲ್ಲಿದೆ..
ಕೂರ್ಗ್ ( COORG)
ಕೊಡೈಕೆನಾಲ್ (KODAIKANAL)
ಮುನ್ನಾರ್ ( MUNNAR)
ಉದಯ್‌ಪುರ್ ( UDAYPUR)
ಗೋವಾ ( GOA)
ಲೋನಾವ್ಲಾ( LONAVLA)
ಶಿಲ್ಲೊಂಗ್ ( SHILLONG)
ಮೌಂಟ್ ಅಬು (MOUNT ABU)
ವಾಯ್‌ನಾಡ್ ( WAYNAD)
ಜೈಪುರ್ ( JAIPUR)
ಮೇಘಾಲಯ ( MEGHALAYA)
ಡಾರ್ಜಲಿಂಗ್ ( DARJELING)
ಆಗುಂಬೆ ( AGUMBE)
ಲಡಾಕ್ ( LADAK)
ಪಾಂಡಿಚೆರಿ ( PONDICHERY)