SAVE MONEY | ಟ್ರಿಪ್ ಅಂದ್ಮೇಲೆ ಖರ್ಚಾಗ್ದೇ ಇರೋಕೆ ಸಾಧ್ಯವಾ? ಟ್ರಾವೆಲಿಂಗ್ ವೇಳೆ ದುಡ್ಡು ಉಳಿಸೋಕೆ ಹೀಗೆ ಮಾಡಿ..

ಟ್ರಿಪ್ ಅಂದ್ರೇನೇ ಖುಷಿ ವಿಷಯ, ಆದ್ರೆ ಎಷ್ಟೋ ಮಂದಿ ದುಡ್ಡಿಗೆ ಹೆದರಿ ಟ್ರಿಪ್ ಮಾಡೋದಿಲ್ಲ, ಟ್ರಾವೆಲ್ ಮಾಡೋಕೆ ವೆಹಿಕಲ್ ಚಾರ್ಜ್, ಹೊಟೇಲ್ ಬುಕ್ಕಿಂಗ್, ಊಟ ತಿಂಡಿ, ಎಂಟ್ರಿ ಫೀ.. ಹೀಗೆ ಒಂದಲ್ಲಾ ಎರಡಲ್ಲಾ.. ಆದರೆ ಇಲ್ಲೂ ದುಡ್ಡನ್ನು ಉಳಿಸಬಹುದು, ನೀವು ಅಂದುಕೊಂಡ ಬಜೆಟ್‌ನಲ್ಲೇ ಒಂದೆರಡು ಸಾವಿರ ಉಳಿದರೂ ಖುಷಿ ಅಲ್ವಾ? ಉಳಿತಾಯ ಹೀಗೆ ಮಾಡಿ..

ಹೆಚ್ಚು ಲಗೇಜ್ ಪ್ಯಾಕ್ ಮಾಡಬೇಡಿ, ಅದನ್ನು ಎತ್ತೋಕೆ ಜನ ಬೇಕಾಗುತ್ತದೆ. ಅಷ್ಟೇ ಅಲ್ಲ ಬೈಕ್‌ನಲ್ಲಿ ಹೋಗೋ ಬದಲು ಕಾರ್ ಹುಡುಕಬೇಕು, ಕಾರ್‌ಗೆ ದುಡ್ಡು ಹೆಚ್ಚು.

Luggage Hacks For The Smart Travelerಹೋದ ಸ್ಥಳಗಳಲ್ಲಿ ಯಾವುದೇ ಫ್ಯಾನ್ಸಿ ರೆಸ್ಟೋರೆಂಟ್‌ಗೆ ಹೋಗೋದು ಮಾಲ್‌ನಲ್ಲಿ ಶಾಪಿಂಗ್ ಮಾಡೋ ಬದಲು ಲೋಕಲ್ ಸ್ಟೈಲ್‌ನಲ್ಲಿ ಊಟ ತಿಂಡಿ ಆರಿಸಿ.

How to Eat Like a Local When You're Traveling The Worldಟ್ರಾವೆಲ್ ಮಾಡೋವಾಗ ದುಬಾರಿಯಾದ ಸ್ನ್ಯಾಕ್ಸ್ ತೆಗೆದುಕೊಳ್ಳೋ ಬದಲು, ಮನೆಯಿಂದಲೇ ಸಾಕಷ್ಟು ಸ್ನ್ಯಾಕ್ಸ್ ಪ್ಯಾಕ್ ಮಾಡಿಕೊಳ್ಳಿ. ಹಾಳು ಮೂಳು ತಿಂದು ಹೊಟ್ಟೆ ಯಾಕೆ ಕೆಡ್ಸ್ಕೋತೀರಿ?

637,800+ Food Box Stock Photos, Pictures & Royalty-Free Images - iStock |  Chinese food box, Food box delivery, Food box iconಮುಂಚೆಯೇ ರೈಲು ಟಿಕೆಟ್ ಬುಕ್ಕಿಂಗ್, ಏರೋಪ್ಲೇನ್ ಟಿಕೆಟ್, ಹೊಟೇಲ್ ಬುಕ್ಕಿಂಗ್ ಮಾಡಿಕೊಳ್ಳಿ. ತುಂಬಾ ಮುಂಚೆ ಮಾಡಿಕೊಂಡ್ರೆ ಹಣ ಕಡಿಮೆ ಇರುವ ಸಾಧ್ಯತೆ ಇದೆ.

10 Reasons To Book Your Hotel In Advance | Online Travel Bookingಯಾವಾಗಲೂ ಆಫ್ ಸೀಸನ್ ಟ್ರಾವೆಲ್ ಮಾಡಿ, ಆಗ ಹಣವೂ ಕಡಿಮೆ ಜನರೂ ಇರೋದಿಲ್ಲ.

5 Reasons to Travel Off-Season and Enhance Your Vacation Experienceಆದಷ್ಟು ರೈಲು ಪ್ರಯಾಣ ಇಟ್ಟುಕೊಳ್ಳಿ ಹಣವೂ ಕಡಿಮೆ ಹಾಗೇ ಪ್ರೀತಿಪಾತ್ರರ ಜೊತೆ ಸಮಯ ಕಳೆಯೋದಕ್ಕೆ ಖುಷಿ.

450+ Family Train Journey Illustrations, Royalty-Free Vector Graphics &  Clip Art - iStock | Happy family train journey ukಚೆನ್ನಾಗಿ ಚೌಕಾಸಿ ಮಾಡಿ, ಟೂರಿಸ್ಟ್ ಜಾಗಗಳಲ್ಲಿ ಒಂದಕ್ಕೆ ಎರಡಷ್ಟು ದುಡ್ಡಿರೋದು ಮಾಮೂಲಿ, ಬಾರ್ಗೇನ್ ಮಾಡಿದಷ್ಟು ಕಡಿಮೆಗೆ ವಸ್ತು ದೊರೆಯುತ್ತದೆ.

10 Types Of People You Should Never Bargain With In India

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!