Thursday, February 9, 2023

Latest Posts

ಪುಷ್ಪ-2 ಸಿನಿಮಾಕ್ಕೆ ಸಮಂತಾ ಔಟ್ ಜಾಹ್ನವಿ ಕಪೂರ್ ಇನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುಷ್ಪ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿರುವ ಅಲ್ಲು ಅರ್ಜುನ್ ಹಾಗೂ ರಶ್ಮಿಕಾರಷ್ಟೇ ಹೆಸರು ಮಾಡಿದ್ದು ಸಮಂತಾ.

ಒಂದು ಐಟಂ ಸಾಂಗ್‌ನಿಂದಲೇ ಕೋಟಿ ಕೋಟಿ ಗಳಿಸಿದ ಸಮಂತಾಗೆ ಇದೀಗ ಅನಾರೋಗ್ಯ ಕಾಡಿದೆ. ಇನ್ನೇನು ಪುಷ್ಪ-2  ಶೂಟಿಂಗ್ ಆರಂಭವಾಗಲಿದ್ದು, ಈ ಬಾರಿ ಐಟಂ ಸಾಂಗ್‌ನಲ್ಲಿ ಸಮಂತಾ ಹೆಜ್ಜೆ ಹಾಕೋದಿಲ್ಲ.

ಇವರ ಬದಲು ಇದೀಗ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಪುಷ್ಪ ಟೀಂ ಸೇರಲಿದ್ದಾರೆ. ಐಟಂ ಸಾಂಗ್‌ನಲ್ಲಿ ಅಲ್ಲು ಜೊತೆ ಹೆಜ್ಜೆ ಹಾಕಲಿದ್ದು, ದಾಖಲೆ ಸೃಷ್ಟಿಸುತ್ತಾರಾ ಕಾದು ನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!